Skip to content

ರಮದಾನ್ ತಿಂಗಳ ಉಪವಾಸದ ಶ್ರೇಷ್ಠತೆ ಯಾವುದು?

الباب / الفصل
قسم الفقه

السؤال

س39: ما فضل صيام شهر رمضان؟

ಪ್ರಶ್ನೆ 39. ರಮದಾನ್ ತಿಂಗಳ ಉಪವಾಸದ ಶ್ರೇಷ್ಠತೆ ಯಾವುದು?

الجواب

ج:عن أبي هريرة رَضِيَ اللَّهُ عَنْهُ، أن رسول الله ﷺ قال:

«من صام رمضان إيمانًا واحتسابًا؛ غُفِر له ما تقدم من ذنبه»

متفق عليه.

ಉತ್ತರ: ಅಬೂ ಹುರೈರ عَنْهُمَا ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ:

"ಯಾರು ವಿಶ್ವಾಸದಿಂದ ಮತ್ತು ಪ್ರತಿಫಲದ ನಿರೀಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾರೋ, ಅವರ ಹಿಂದಿನ ಪಾಪಗಳು ಕ್ಷಮಿಸಲಾಗುವುದು.”

[ಬುಖಾರಿ ಮತ್ತು ಮುಸ್ಲಿಮ್].