Skip to content

ಉಪವಾಸವನ್ನು ಅಸಿಂಧುಗೊಳಿಸುವ ವಿಷಯಗಳು ಯಾವುವು?

الباب / الفصل
قسم الفقه

السؤال

س41: ما مفسدات الصوم؟

ಪ್ರಶ್ನೆ 41. ಉಪವಾಸವನ್ನು ಅಸಿಂಧುಗೊಳಿಸುವ ವಿಷಯಗಳು ಯಾವುವು?

الجواب

ج:١. الأكل والشرب عمدًا.

  1. القيء عمدًا.

ಉತ್ತರ: 1- ಉದ್ದೇಶಪೂರ್ವಕವಾಗಿ ತಿನ್ನುವುದು ಮತ್ತು ಕುಡಿಯುವುದು.

  1. ಉದ್ದೇಶಪೂರ್ವಕವಾಗಿ ವಾಂತಿ ಮಾಡುವುದು.