Skip to content

السؤال

س42: ما سنن الصيام؟

ಪ್ರಶ್ನೆ 41. ಉಪವಾಸದ ಸುನ್ನತ್‌ಗಳು ಯಾವುವು?

الجواب

ج:١. تعجيل الفطر.

  1. السحور وتأخيره.
  2. الزيادة في أعمال الخير والعبادة.
  3. قول الصائم إذا شتم: إني صائم.
  4. الدعاء عند الفطر.
  5. الفطر على رطب أو تمر، فإن لم يجد؛ فعلى ماء.

ಉತ್ತರ: 1- ಇಫ್ತಾರನ್ನು ತ್ವರಿತಗೊಳಿಸುವುದು.

  1. ಸುಹೂರ್ ಸೇವಿಸುವುದು ಮತ್ತು ಅದನ್ನು ವಿಳಂಬಿಸುವುದು.
  2. ಸತ್ಕರ್ಮಗಳು ಮತ್ತು ಆರಾಧನೆಗಳನ್ನು ಹೆಚ್ಚಿಸುವುದು.
  3. ಉಪವಾಸ ಮಾಡುವ ವ್ಯಕ್ತಿಯೊಡನೆ ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ನಾನು ಉಪವಾಸಿಗ ಎಂದು ಹೇಳುವುದು.
  4. ಇಫ್ತಾರಿನ (ಉಪವಾಸ ಮುರಿಯುವ) ಸಮಯದಲ್ಲಿ ಪ್ರಾರ್ಥಿಸುವುದು.
  5. ತಾಜಾ ಖರ್ಜೂರಗಳಿಂದ ಅಥವಾ ಒಣ ಖರ್ಜೂರದಿಂದ, ಇವುಗಳು ಇಲ್ಲದಿದ್ದರೆ ನೀರಿನಿಂದ ಉಪವಾಸ ಮುರಿಯುವುದು.