Skip to content

ವುದೂವಿನ ಶ್ರೇಷ್ಠತೆಗಳನ್ನು ವಿವರಿಸಿ.

الباب / الفصل
قسم الفقه

السؤال

س3: ما هو فضل الوضوء؟

ಪ್ರಶ್ನೆ 3. ವುದೂವಿನ ಶ್ರೇಷ್ಠತೆಗಳನ್ನು ವಿವರಿಸಿ.

الجواب

ج:قال النبي عَلَيْهِ الصَّلَاةُ وَالسَّلَامُ:

«إذا توضأ العبد المسلم -أو المؤمن- فغسل وجهه؛ خرج من وجهه كل خطيئةٍ نظر إليها بعينيه مع الماء - أو مع آخر قطر الماء - فإذا غسل يديه؛ خرج من يديه كل خطيئة كان بطشتها يداه مع الماء -أو مع آخر قطر الماء - فإذا غسل رجليه؛ خرجت كل خطيئة مشتها رجلاه مع الماء -أو مع آخر قطر الماء- حتى يخرج نقيَّا من الذنوب»

رواه مسلم.

ಉತ್ತರ: ಪ್ರವಾದಿ ﷺ ರವರು ಹೇಳಿದರು:

"ಮುಸಲ್ಮಾನ ದಾಸ" - ಅಥವಾ "ಸತ್ಯವಿಶ್ವಾಸಿ ದಾಸ" - ವುದೂ ಮಾಡುತ್ತಾ ತನ್ನ ಮುಖವನ್ನು ತೊಳೆಯುವಾಗ ಅದರ ನೀರಿನೊಂದಿಗೆ ಅವನು ತನ್ನ ಕಣ್ಣುಗಳಿಂದ ನೋಡಿದ ಪಾಪಗಳೆಲ್ಲವೂ ಅವನ ಮುಖದಿಂದ ನಿವಾರಣೆಯಾಗುತ್ತವೆ." - ಅಥವಾ " ನೀರಿನ ಕೊನೆಯ ಹನಿಯೊಂದಿಗೆ" - "ಅವನು ತನ್ನ ಕೈಗಳನ್ನು ತೊಳೆಯುವಾಗ ಅದರ ನೀರಿನೊಂದಿಗೆ ಅವನು ತನ್ನ ಕೈಗಳಿಂದ ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತವೆ." - ಅಥವಾ " ನೀರಿನ ಕೊನೆಯ ಹನಿಯೊಂದಿಗೆ" - "ಅವನು ತನ್ನ ಕಾಲುಗಳನ್ನು ತೊಳೆಯುವಾಗ ಅದರ ನೀರಿನೊಂದಿಗೆ ಅವನು ತನ್ನ ಕಾಲುಗಳಿಂದ ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತವೆ." - ಅಥವಾ " ನೀರಿನ ಕೊನೆಯ ಹನಿಯೊಂದಿಗೆ" - "ಹೀಗೆ ಅವನು ಪಾಪಗಳಿಂದ ಶುದ್ಧವಾಗಿ ಹೊರಬರುತ್ತಾನೆ."

[ಮುಸ್ಲಿಮ್].