Skip to content

ಹೊಲಸು ತಾಗಿದರೆ ಅದನ್ನು ಶುಚೀಕರಿಸುವುದು ಹೇಗೆ?

الموضوعات
الطهارة
الباب / الفصل
قسم الفقه

السؤال

س2: كيف تطهر ما أصابته النجاسة؟

ಪ್ರಶ್ನೆ 2. ಹೊಲಸು ತಾಗಿದರೆ ಅದನ್ನು ಶುಚೀಕರಿಸುವುದು ಹೇಗೆ?

الجواب

ج:بغسله بالماء حتى يطهر.

وأما ما ولغ فيه الكلب؛ فيغسل سبع مرات الأولى بالتراب.

فعن أبي هريرة رضي الله عنه قال: قال رسول الله صلى الله عليه وسلم:

«طهور إناء أحدكم إذا ولغ فيه الكلب أن يغسله سبع مرات، أولاهن بالتراب»

رواه مسلم.

ಉತ್ತರ: ಅದು ಶುದ್ಧವಾಗುವವರೆಗೆ ನೀರಿನಿಂದ ತೊಳೆಯುವ ಮುಖಾಂತರ.

  • ನಾಯಿ ಪಾತ್ರೆಯನ್ನು ನೆಕ್ಕಿದರೆ, ಅದನ್ನು ಏಳು ಬಾರಿ ನೀರಿನಿಂದ ಶುದ್ದಗೊಳಿಸಬೇಕು. ಮೊದಲ ಬಾರಿ ಮಣ್ಣಿನಿಂದ ತೊಳೆಯಬೇಕು.

ನಾಯಿ ಪಾತ್ರೆಯನ್ನು ನೆಕ್ಕಿದರೆ, ಅದನ್ನು ಏಳು ಬಾರಿ ನೀರಿನಿಂದ ಶುದ್ದಗೊಳಿಸಬೇಕು. ಮೊದಲ ಬಾರಿ ಮಣ್ಣಿನಿಂದ ತೊಳೆಯಬೇಕು.

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

"ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ನಾಯಿ ನೆಕ್ಕಿದರೆ, ಅದರ ಶುದ್ಧೀಕರಣವೆಂದರೆ ಅದನ್ನು ಏಳು ಬಾರಿ ತೊಳೆಯುವುದು, ಮೊದಲನೆಯ ಬಾರಿ ಮಣ್ಣಿನಿಂದ."

[ಮುಸ್ಲಿಮ್].