ಸವಾರಿ ಮಾಡುವಾಗ ಹೇಳುವ ಪ್ರಾರ್ಥನೆ ಯಾವುದು?
- الباب / الفصل
- قسم الأدعية والأذكار
السؤال
س٢٦: ما هو دعاء الركوب؟
ಪ್ರಶ್ನೆ 26. ಸವಾರಿ ಮಾಡುವಾಗ ಹೇಳುವ ಪ್ರಾರ್ಥನೆ ಯಾವುದು?
الجواب
ج:«بسم الله، والحمد لله ﴿سُبْحَانَ الَّذِي سَخَّرَ لَنَا هَذَا وَمَا كُنَّا لَهُ مُقْرِنِينَ 13 وَإِنَّا إِلَى رَبِّنَا لَمُنْقَلِبُونَ 14﴾ [الزخرف: 13-14]، الحمد لله، الحمد لله، الحمد لله، الله أكبر، الله أكبر، الله أكبر، سبحانك اللهم إني ظلمت نفسي فاغفر لي؛ فإنه لا يغفر الذنوب إلا أنت»
رواه أبو داود والترمذي.
ಉತ್ತರ: (ಬಿಸ್ಮಿಲ್ಲಾಹಿ, ವಲ್ಹಮ್ದುಲಿಲ್ಲಾಹಿ, ಸುಬ್ಹಾನಲ್ಲದೀ ಸಖ್ಖರ ಲನಾ ಹಾದಾ ವಮಾ ಕುನ್ನಾ ಲಹೂ ಮುಕ್ರಿನೀನ್, ವಇನ್ನಾ ಇಲಾ ರಬ್ಬಿನಾ ಲಮುನ್ಕಲಿಬೂನ್, ಅಲ್ಹಮ್ದುಲಿಲ್ಲಾಹಿ, ಅಲ್ಹಮ್ದುಲಿಲ್ಲಾಹಿ, ಅಲ್ಹಮ್ದುಲಿಲ್ಲಾಹಿ, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಸುಬ್ಹಾನಕಲ್ಲಾಹುಮ್ಮ ಇನ್ನೀ ದಲಮ್ತು ನಫ್ಸೀ ಫಗ್ಫಿರ್ ಲೀ ಫಇನ್ನಹೂ ಲಾ ಯಗ್ಫಿರು ದ್ದುನೂಬ ಇಲ್ಲಾ ಅನ್ತ್) “ಅಲ್ಲಾಹನ ನಾಮದಿಂದ, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಇದನ್ನು ನಮಗೆ ಆಧೀನಗೊಳಿಸಿಕೊಟ್ಟವನು ಪರಮಪಾವನನು, ನಾವು ಇದರ ನಿಯಂತ್ರಕರಾಗಿರಲಿಲ್ಲ. ಮತ್ತು ನಾವು ನಮ್ಮ ರಬ್ಬಿನೆಡೆಗೆ ಮರಳುವವರಾಗಿದ್ದೇವೆ. ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು, ಅಲ್ಲಾಹು ಮಹಾನನು, ಅಲ್ಲಾಹು ಮಹಾನನು, ಅಲ್ಲಾಹು ಮಹಾನನು, ಪರಮಪಾವನನಾಗಿರುವ ಓ ಅಲ್ಲಾಹ್! ನಾನು ನನ್ನ ಶರೀರದ ಮೇಲೆ ಅನ್ಯಾಯವೆಸಗಿರುವೆನು. ಆದ್ದರಿಂದ ನನಗೆ ಕ್ಷಮಿಸು. ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಾರೂ ಇಲ್ಲ.”
[ಅಬೂದಾವೂದ್ ಮತ್ತು ತಿರ್ಮಿದಿ].