Skip to content

ಸಭೆ ಮುಗಿದು ಎದ್ದೇಳುವಾಗ ಹೇಳುವ ಕಫ್ಫಾರತುಲ್ ಮಜ್ಲಿಸ್ ನ ಪ್ರಾರ್ಥನೆ ಏನು?

الباب / الفصل
قسم الأدعية والأذكار

السؤال

س٢٥: ما تقول عند القيام والفراغ من المجلس "دعاء كفارة المجلس"؟

ಪ್ರಶ್ನೆ 25. ಸಭೆ ಮುಗಿದು ಎದ್ದೇಳುವಾಗ ಹೇಳುವ ಕಫ್ಫಾರತುಲ್ ಮಜ್ಲಿಸ್ ನ ಪ್ರಾರ್ಥನೆ ಏನು?

الجواب

ج:«سبحانك اللهم وبحمدك، أشهد أن لا إله إلا أنت، أستغفرك وأتوب إليك»

رواه أبو داود والترمذي وغيرهما.

ಉತ್ತರ: “ಸುಬ್‌ಹಾನಕಲ್ಲಾಹುಮ್ಮ ವಬಿಹಮ್ದಿಕ, ಅಶ್‌ಹದು ಅನ್ ಲಾ ಇಲಾಹ ಇಲ್ಲಾ ಅನ್ತ, ಅಸ್ತಗ್ಫಿರುಕ ವಅತೂಬು ಇಲೈಕ್.” (ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಅನ್ಯ ನೈಜ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ.)

[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].