Skip to content

ನಿವಾಸಿಗಾಗಿ ಪ್ರಯಾಣಿಕನು ಹೇಗೆ ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٢٨: ما هو دعاء المسافر للمقيم؟

ಪ್ರಶ್ನೆ 28: ನಿವಾಸಿಗಾಗಿ ಪ್ರಯಾಣಿಕನು ಹೇಗೆ ಪ್ರಾರ್ಥಿಸಬೇಕು?

الجواب

ج:«أستودعكم الله الذي لا تضيع ودائعه»

رواه أحمد وابن ماجة.

ಉತ್ತರ: (ಅಸ್ತೌದಿಉಕುಮುಲ್ಲಾಹಲ್ಲದೀ ಲಾ ತದೀಉ ವದಾಇಉಹೂ) “ನಾನು ನಿಮ್ಮನ್ನು ಅಲ್ಲಾಹನ ಸಂರಕ್ಷಣೆಯಲ್ಲಿ ಅರ್ಪಿಸಿದ್ದೇನೆ. ಅವನ ಸಂರಕ್ಷಣೆಯಲ್ಲಿ ಅರ್ಪಿಸಲ್ಪಟ್ಟದ್ದು ಎಂದೂ ನಷ್ಟವಾಗದು.”

[ಅಹ್ಮದ್ ಮತ್ತು ಇಬ್ನ್ ಮಾಜ].