Skip to content

ಉತ್ತಮ ಗುಣನಡತೆಯ ಶ್ರೇಷ್ಠತೆ ಯಾವುದು?

الباب / الفصل
قسم الأخلاق

السؤال

س١: ما فضل حسن الخلق؟

ಪ್ರಶ್ನೆ 1. ಉತ್ತಮ ಗುಣನಡತೆಯ ಶ್ರೇಷ್ಠತೆ ಯಾವುದು?

الجواب

ج:قال: النبي عَلَيْهِ الصَّلَاةُ وَالسَّلَامُ:

«أَكْمَلُ الْمُؤْمِنِينَ إِيمَانًا أَحْسَنُهُمْ خُلُقًا»

رواه الترمذي وأحمد.

ಉತ್ತರ: ಪ್ರವಾದಿ ﷺ ರವರು ಹೇಳಿದರು:

“ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ವಿಶ್ವಾಸಿಗಳು."

[ತಿರ್ಮಿದಿ, ಅಹ್ಮದ್]