Skip to content

ಸಭೆಯ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س10: ما آداب المجلس؟

ಪ್ರಶ್ನೆ 10. ಸಭೆಯ ಶಿಷ್ಟಾಚಾರಗಳು ಯಾವುವು?

الجواب

ج:1. أسلم على أهل المجلس.

  1. أجلس حيث ينتهي بي المجلس، لا أقيم أحدًا من مجلسه، أو أجلس بين اثنين إلا بإذنهما.
  2. أفسح المجلس ليجلس غيري.
  3. لا أقاطع حديث المجلس.
  4. أستأذن وأسلم قبل الانصراف من المجلس.
  • فعن ابن عمر رضي الله عنهما، عن النبي صلى الله عليه وسلم:

«أنه نهى أن يقام الرجل من مجلسه، ويجلس فيه آخر، ولكن تفسحوا وتوسعوا».

رواه البخاري.

  • في الحديث:

«إذا انتهى أحدكم إلى المجلس فليسلم، فإذا أراد أن يقوم فليسلم، فليست الأولى بأحق من الآخرة»

رواه الترمذي وأبو داود.

  1. عندما ينتهي المجلس أدعو دعاء كفارة المجلس وهو:

«سبحانك اللهم وبحمدك، أشهد أن لا إله إلا أنت، أستغفرك وأتوب إليك».

ಉತ್ತರ: 1- ಸಭೆಯಲ್ಲಿರುವವರಿಗೆ ಸಲಾಂ ಹೇಳುವುದು.

  1. ಸಭೆಯ ಕೊನೆಯಲ್ಲಿ ಖಾಲಿ ಸ್ಥಳದಲ್ಲಿ ಕುಳಿತುಕೊಳ್ಳುವುದು. ಯಾರನ್ನೂ ಅವರ ಸ್ಥಳದಿಂದ ಎಬ್ಬಿಸದಿರುವುದು ಅಥವಾ ಇಬ್ಬರ ನಡುವೆ ಅವರ ಅನುಮತಿಯಿಲ್ಲದೆ ಕುಳಿತುಕೊಳ್ಳದಿರುವುದು.
  2. ಇತರರು ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡುವುದು.
  3. ಇತರರ ಮಾತಿಗೆ ಅಡ್ಡಿಪಡಿಸದಿರುವುದು.
  4. ಸಭೆಯಿಂದ ಹೊರಡುವಾಗ ಸಲಾಂ ಹೇಳಿ ಅನುಮತಿ ಪಡೆಯುವುದು.
  5. ಸಭೆ ಮುಗಿದಾಗ ಸಭೆಯ ಪ್ರಾಯಶ್ಚಿತ್ತದ ಪ್ರಾರ್ಥನೆಯನ್ನು ಪಠಿಸುವುದು.

'ಸುಬ್ಹಾನಕಲ್ಲಾಹುಮ್ಮ ವಿ ಬಿಹಮ್ದಿಕ ಅಶ್ಹದು ಅಲ್ಲಾ ಇಲಾಹ ಇಲ್ಲಾ ಅಂತ ಅಸ್ತಘ್ಫಿರುಕ ವಿ ಅತೂಬು ಇಲೈಕ್" ಓ ಅಲ್ಲಾಹನೇ, ನೀನು ಪರಮಪಾವನನು. ನಿನಗೆ ಸ್ತುತಿ. ನಿನ್ನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ."

  • ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

«ಯಾರನ್ನೂ ಅವರ ಸ್ಥಳದಿಂದ ಎಬ್ಬಿಸಿ, ಅಲ್ಲಿ ಇನ್ನೊಬ್ಬರು ಕುಳಿತುಕೊಳ್ಳಬಾರದು; ಬದಲಿಗೆ, ಸ್ಥಳಾವಕಾಶ ಮಾಡಿಕೊಡಿರಿ ಮತ್ತು ಸ್ಥಳವನ್ನು ವಿಶಾಲಗೊಳಿಸಿರಿ».

[ಬುಖಾರಿ].

ಹದೀಸ್‌ನಲ್ಲಿ ಹೀಗಿದೆ:

"ನಿಮ್ಮಲ್ಲೊಬ್ಬನು ಒಂದು ಸಭೆಗೆ (ಮಜ್ಲಿಸ್) ತಲುಪಿದರೆ, ಅವನು ಸಲಾಮ್ ಹೇಳಲಿ. ಮತ್ತು ಅವನು (ಅಲ್ಲಿಂದ) ಎದ್ದು ಹೋಗಲು ಬಯಸಿದರೆ, ಸಲಾಮ್ ಹೇಳಲಿ. ಏಕೆಂದರೆ ಮೊದಲನೆಯದು ಕೊನೆಯದಕ್ಕಿಂತ ಹೆಚ್ಚು ಅರ್ಹವಾದುದಲ್ಲ."

[ತಿರ್ಮಿದಿ ಮತ್ತು ಅಬೂದಾವೂದ್].

  1. ಸಭೆ ಮುಗಿದಾಗ ಸಭೆಯ ಪ್ರಾಯಶ್ಚಿತ್ತದ ಪ್ರಾರ್ಥನೆಯನ್ನು ಪಠಿಸುವುದು. ಅದು ಹೀಗಿದೆ: