ವುದೂವನ್ನು ಅಸಿಂಧುಗೊಳಿಸುವ ಕಾರ್ಯಗಳು ಎಂದರೇನು?
- الموضوعات
- الطهارةأحكام الوضوء
- التصنيف الشرعي
- الفقهالطهارةالوضوءنواقض الوضوء
- الباب / الفصل
- قسم الفقه
السؤال
س7: ما نواقض الوضوء؟
ಪ್ರಶ್ನೆ 7. ವುದೂವನ್ನು ಅಸಿಂಧುಗೊಳಿಸುವ ಕಾರ್ಯಗಳು ಎಂದರೇನು?
الجواب
ج:- ما خرج من السبيلين: القُبُل والدبر، من بول أو غائط أو ريح.
- النوم، أو الجنون أو الإغماء.
لحديث:
«العين وكاء السه، فمن نام فليتوضأ»
رواه أبو داود وابن ماجة.
- أكل لحم الإبل.
سأل رجل النبي صلى الله عليه وسلم: أتوضأ من لحوم الإبل؟ قال: «نعم».
رواه مسلم.
- مس القُبُل أو الدبر باليد بدون حائل.
«من مس ذكره فليتوضأ»
رواه أبو داود والترمذي وغيرهما.
ಉತ್ತರ: ಮಲಮೂತ್ರ ವಿಸರ್ಜನಾ ದ್ವಾರಗಳಿಂದ ಮೂತ್ರ, ಮಲ ಅಥವಾ ವಾಯು ಹೊರಬರುವುದು.
ನಿದ್ರಿಸುವುದು, ಅಥವಾ ಹುಚ್ಚನಾಗುವುದು ಅಥವಾ ಮೂರ್ಛೆ ಹೋಗುವುದು.
ಹದೀಸ್:
«ಕಣ್ಣು ಗುದದ ಬಂಧನ. ಆದುದರಿಂದ, ಯಾರು ನಿದ್ರಿಸುತ್ತಾರೋ ಅವರು ವುದೂ ಮಾಡಲಿ.»
[ಅಬೂದಾವೂದ್ ಮತ್ತು ಇಬ್ನು ಮಾಜ].
ಒಂಟೆ ಮಾಂಸ ಸೇವಿಸುವುದು.
ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಾನು ಒಂಟೆಯ ಮಾಂಸವನ್ನು ತಿಂದ ಬಳಿಕ ವುದೂ ನಿರ್ವಹಿಸಬೇಕೇ?" ಅವರು ಹೇಳಿದರು: "ಹೌದು".
[ಮುಸ್ಲಿಮ್].
ಕೈಯಿಂದ ಮೂತ್ರದ್ವಾರ ಅಥವಾ ಗುದದ್ವಾರವನ್ನು ಪರದೆಯಿಲ್ಲದೆ ಸ್ಪರ್ಶಿಸುವುದು.
"ಯಾರು ತನ್ನ ಗುಪ್ತಾಂಗವನ್ನು ಮುಟ್ಟುತ್ತಾನೋ ಅವನು ವುದೂ ಮಾಡಲಿ."
[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].