Skip to content

ತಯಮ್ಮಮ್ ಮಾಡುವುದು ಹೇಗೆ?

الباب / الفصل
قسم الفقه

السؤال

س9: كيف تتيمم؟

ಪ್ರಶ್ನೆ 9. ತಯಮ್ಮಮ್ ಮಾಡುವುದು ಹೇಗೆ?

الجواب

ج:بضرب التراب ضربة واحدة بباطن الكفين، ومسح الوجه وظاهر الكفين مرة واحدة.

لقول النبي صلى الله عليه وسلم لعمار بن ياسر رضي الله عنه:

«إنما كان يكفيك هكذا». فضرب النبي صلى الله عليه وسلم بكفيه الأرض ونفخ فيهما، ثم مسح بهما وجهه وكفيه.

رواه البخاري ومسلم.

ಉತ್ತರ: ಅಂಗೈಗಳ ಒಳಭಾಗದಿಂದ ಮಣ್ಣಿಗೆ ಒಂದು ಬಾರಿ ಬಡಿದು ಮುಖ ಮತ್ತು ಕೈಗಳ ಹೊರಭಾಗವನ್ನು ಒಂದು ಬಾರಿ ಸವರುವುದು.

ಕಾರಣ ಪ್ರವಾದಿ ﷺ ರವರು ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಹೇಳಿದ್ದಾರೆ:

"ನಿನಗೆ ಹೀಗೆ ಮಾಡಿದರೆ ಸಾಕಾಗುತ್ತಿತ್ತು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಂಗೈಗಳಿಂದ ನೆಲಕ್ಕೆ ಬಡಿದು, ಅವುಗಳಿಗೆ ಊದಿದರು. ನಂತರ ಅವುಗಳಿಂದ ತಮ್ಮ ಮುಖ ಮತ್ತು ಅಂಗೈಗಳನ್ನು ಸವರಿದರು.

[ಬುಖಾರಿ ಮತ್ತು ಮುಸ್ಲಿಮ್]