Skip to content

ತಯಮ್ಮುಮ್ ಎಂದರೇನು?

الباب / الفصل
قسم الفقه

السؤال

س8: ما هو التيمم؟

ಪ್ರಶ್ನೆ 8. ತಯಮ್ಮುಮ್ ಎಂದರೇನು?

الجواب

ج:التيمم: هو استعمال التراب وغيره من صعيد الأرض، عند فقد الماء أو تعذر استعماله.

قال تعالى:

﴿فَلَمۡ تَجِدُواْ مَآءٗ فَتَيَمَّمُواْ صَعِيدٗا طَيِّبٗا فَٱمۡسَحُواْ بِوُجُوهِكُمۡ وَأَيۡدِيكُمۡۗ إِنَّ ٱللَّهَ كَانَ عَفُوًّا غَفُورًا﴾

[النساء: ٤٣].

ಉತ್ತರ: ತಯಮ್ಮುಮ್ ಎಂದರೆ ನೀರು ಸಿಗದಿರುವಾಗ ಅಥವಾ ಅದನ್ನು ಬಳಸಲು ಸಾಧ್ಯವಿಲ್ಲದಿರುವಾಗ ಮಣ್ಣು ಮತ್ತು ಶುದ್ಧವಾದ ಭೂಮಿಯ ಮೇಲ್ಭಾಗದ ಮುಂತಾದ ವಸ್ತುಗಳನ್ನು ಬಳಸುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್ ಮಾಡಿ ಮುಖ ಮತ್ತು ಕೈಗಳನ್ನು ಸವರಿರಿ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ.

[ಅನ್ನಿಸಾ: 80]