ವುದೂವಿನ ಸುನ್ನತ್ಗಳು ಎಂದರೇನು? ಅವು ಎಷ್ಟಿವೆ?
- الموضوعات
- الطهارةأحكام الوضوء
- التصنيف الشرعي
- الفقهالطهارةالوضوءسنن وآداب الوضوء
- الباب / الفصل
- قسم الفقه
السؤال
س6: ما هي سنن الوضوء، وعددها؟
ಪ್ರಶ್ನೆ 6. ವುದೂವಿನ ಸುನ್ನತ್ಗಳು ಎಂದರೇನು? ಅವು ಎಷ್ಟಿವೆ?
الجواب
ج:سنن الوضوء: وهي التي لو فعلها المتوضئ؛ له مزيد من الأجر والثواب، ولو تركها؛ فلا إثم عليه، ووضوؤه صحيح.
- التسمية: بسم الله.
لحديث:
«لا وضوء لمن لم يذكر اسم الله عليه»
رواه أبو داود.
- السواك.
«لولا أن أشق على أمتي لأمرتهم بالسواك مع كل وضوء»
رواه أحمد.
- غسل الكفين.
- تخليل الأصابع.
«أسبغ الوضوء، وخلل بين الأصابع، وبالغ في الاستنشاق، إلا أن تكون صائمًا»
رواه أهل السنن.
- الغسلة الثانية والثالثة للأعضاء.
- البدء باليمين.
لحديث: أم المؤمنين عائشة رضي الله عنها قالت:
«كان النبي صلى الله عليه وسلم يعجبه التيمن في تنعله، وترجله، وطهوره وفي شأنه كله»
متفق عليه.
- الذكر بعد الوضوء:
«أشهد أن لا إله إلا الله، وحده لا شريك له، وأشهد أن محمدًا عبده ورسوله».
رواه مسلم.
- الصلاة ركعتين بعده.
«من توضأ نحو وضوئي هذا ثم صلى ركعتين لا يحِّدث فيهما نفسه، غفر له ما تقدم من ذنبه»
رواه البخاري ومسلم.
ಉತ್ತರ: ವುದೂವಿನ ಸುನ್ನತ್ಗಳು ಎಂದರೆ ಅವುಗಳನ್ನು ನಿರ್ವಹಿಸಿದರೆ ಹೆಚ್ಚಿನ ಪುಣ್ಯ ಮತ್ತು ಪ್ರತಿಫಲ ಸಿಗುತ್ತದೆ. ಅವುಗಳನ್ನು ತೊರೆದರೆ ಯಾವುದೇ ಪಾಪವಿಲ್ಲ. ಅದರಿಂದ ವುದೂ ಅಸಿಂಧುವಾಗುವುದಿಲ್ಲ.
- ಬಿಸ್ಮಿಲ್ಲ ಹೇಳುವುದು.
- ಮಿಸ್ವಾಕ್ ಮಾಡುವುದು.
- ಮುಂಗೈಗಳನ್ನು ತೊಳೆಯುವುದು.
- ಬೆರಳುಗಳ ಮಧ್ಯಭಾಗಗಳನ್ನು ತೊಳೆಯುವುದು.
- ಅಂಗಗಳನ್ನು ಎರಡನೇ ಮತ್ತು ಮೂರನೇ ಬಾರಿ ತೊಳೆಯುವುದು.
- ಬಲಭಾಗದಿಂದ ಪ್ರಾರಂಭಿಸುವುದು.
- ವುದೂ ನಿರ್ವಹಿಸಿದ ನಂತರ ಈ ದಿಕ್ರ್ ಪಠಿಸುವುದು:
"ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು ವಅಶ್ಹದು ಅನ್ನ ಮುಹಮ್ಮದನ್ ಅಬ್ದುಹು ವ ರಸೂಲುಹು" "ಅಲ್ಲಾಹನ ಹೊರತು ಬೇರೆ ದೇವರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಮುಹಮ್ಮದ್ ಅವನ ದಾಸ ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷಿ ನುಡಿಯುತ್ತೇನೆ."
- ಅದರ ನಂತರ ಎರಡು ರಕಅತ್ ನಮಾಝ್ ನಿರ್ವಹಿಸುವುದು.
ಉತ್ತರ: ವುದೂವಿನ ಸುನ್ನತ್ಗಳು ಎಂದರೆ, ವುದೂ ಮಾಡುವವನು ಅವುಗಳನ್ನು ನಿರ್ವಹಿಸಿದರೆ ಹೆಚ್ಚಿನ ಪುಣ್ಯ ಮತ್ತು ಪ್ರತಿಫಲ ಸಿಗುತ್ತದೆ. ಅವುಗಳನ್ನು ತೊರೆದರೆ ಯಾವುದೇ ಪಾಪವಿಲ್ಲ. ಅದರಿಂದ ವುದೂ ಅಸಿಂಧುವಾಗುವುದಿಲ್ಲ.
ಹದೀಸ್:
"ಅಲ್ಲಾಹುವಿನ ಹೆಸರನ್ನು ಸ್ಮರಿಸದವನಿಗೆ ವುದೂ ಇಲ್ಲ."
[ಅಬೂದಾವೂದ್].
- ಮಿಸ್ವಾಕ್ ಮಾಡುವುದು.
"ನನ್ನ ಸಮುದಾಯಕ್ಕೆ ನಾನು ಹೆಚ್ಚಿನ ಹೊರೆ ಹಾಕುವುದಿಲ್ಲ ಎಂದಾಗಿದ್ದರೆ, ನಾನು ಅವರಿಗೆ ಪ್ರತಿ ವುಝುವಿನೊಂದಿಗೆ ಸಿವಾಕ್ ಬಳಸಲು ಆಜ್ಞಾಪಿಸುತ್ತಿದ್ದೆ."
[ಅಹ್ಮದ್].
"ವುಝೂವನ್ನು ಸಂಪೂರ್ಣವಾಗಿ ಮಾಡು, ಬೆರಳುಗಳ ಸಂದುಗಳನ್ನು ತೊಳೆಯು, ಮತ್ತು ನೀನು ಉಪವಾಸಿಗನಾಗಿರದಿದ್ದರೆ ಮೂಗಿಗೆ ಚೆನ್ನಾಗಿ ನೀರು ಎಳೆ."
[ಅಹ್ಲು-ಸ್ಸುನನ್].
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಹೇಳಿದರು:
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."
[ಬುಖಾರಿ ಮತ್ತು ಮುಸ್ಲಿಮ್].
[ಮುಸ್ಲಿಮ್].
«ಯಾರು ನನ್ನ ಈ ವುಝುವಿನಂತೆ ವುಝು ನಿರ್ವಹಿಸಿ, ನಂತರ ಸ್ವತಃ ಏನೂ ಮಾತನಾಡದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ, ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ»
[ಬುಖಾರಿ ಮತ್ತು ಮುಸ್ಲಿಮ್]