Skip to content

ಸಹಾಬಿಗಳು (ಸಹಚರರು) ಎಂದರೆ ಯಾರು? ನಾವು ಅವರನ್ನು ಪ್ರೀತಿಸಬೇಕೇ?

التصنيف الشرعي
العقيدةالصحابة وفضلهم
الباب / الفصل
قسم العقيدة

السؤال

س25: من هم الصحابة؟ وهل يجب علينا حبُّهم؟

ಪ್ರಶ್ನೆ 25. ಸಹಾಬಿಗಳು (ಸಹಚರರು) ಎಂದರೆ ಯಾರು? ನಾವು ಅವರನ್ನು ಪ್ರೀತಿಸಬೇಕೇ?

الجواب

ج:الصحابي: هو من لقي النبي صلى الله عليه وسلم مؤمنًا به ومات على الإسلام.

يجب أن نحبهم ونقتديَ بهم، وهم خير الناس وأفضلهم بعد الأنبياء.

وأفضلهم: الخلفاء الأربعة:

أبو بكر رَضِيَ اللَّهُ عَنْهُ.

عمر رَضِيَ اللَّهُ عَنْهُ.

عثمان رَضِيَ اللَّهُ عَنْهُ.

علي رَضِيَ اللَّهُ عَنْهُ.

قال تعالى عن الصحابة رضي الله عنهم أجمعين:

﴿وَٱلسَّٰبِقُونَ ٱلۡأَوَّلُونَ مِنَ ٱلۡمُهَٰجِرِينَ وَٱلۡأَنصَارِ وَٱلَّذِينَ ٱتَّبَعُوهُم بِإِحۡسَٰنٖ رَّضِيَ ٱللَّهُ عَنۡهُمۡ وَرَضُواْ عَنۡهُ وَأَعَدَّ لَهُمۡ جَنَّٰتٖ تَجۡرِي تَحۡتَهَا ٱلۡأَنۡهَٰرُ خَٰلِدِينَ فِيهَآ أَبَدٗاۚ ذَٰلِكَ ٱلۡفَوۡزُ ٱلۡعَظِيمُ﴾

[التوبة: ١٠٠].

ಉತ್ತರ: ಸಹಾಬಿಗಳು ಎಂದರೆ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಪ್ರವಾದಿ(ಸ) ರನ್ನು ಭೇಟಿಯಾಗಿ ಇಸ್ಲಾಮ್ ಧರ್ಮದಲ್ಲಿ ಮರಣಹೊಂದಿದವರು.

ನಾವು ಅವರನ್ನು ಪ್ರೀತಿಸಬೇಕು ಮತ್ತು ಅವರನ್ನು ಅನುಸರಿಸಬೇಕು. ಅವರು ಪ್ರವಾದಿಗಳ ನಂತರ ಉತ್ತಮ ಮತ್ತು ಶ್ರೇಷ್ಠ ಜನರಾಗಿದ್ದಾರೆ.

ಅವರಲ್ಲಿ ಅತಿಶ್ರೇಷ್ಠರು ನಾಲ್ವರು ಖಲೀಫರು:

ಅಬೂಬಕರ್ رَضِيَ اللَّهُ عَنْهُ.

ಉಮರ್ رَضِيَ اللَّهُ عَنْهُ.

ಉಸ್ಮಾನ್ رَضِيَ اللَّهُ عَنْهُ.

ಅಲಿ رَضِيَ اللَّهُ عَنْهُ.

ಅಲ್ಲಾಹು ಸಹಾಬಾಗಳ (ಅಲ್ಲಾಹು ಅವರೆಲ್ಲರಿಂದ ಸಂಪ್ರೀತನಾಗಲಿ) ಬಗ್ಗೆ ಹೇಳುತ್ತಾನೆ:

ಮುಹಾಜಿರ್ ಮತ್ತು ಅನ್ಸಾರ್‌ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ.

[ಸೂರ ಅತ್ತೌಬ:6].