Skip to content

ಕುರ್‌ಆನ್ ಎಂದರೇನು?

الباب / الفصل
قسم العقيدة

السؤال

ಪ್ರಶ್ನೆ 16. ಕುರ್‌ಆನ್ ಎಂದರೇನು?

الجواب

ಉತ್ತರ: ಅದು ಸರ್ವಶಕ್ತನಾದ ಅಲ್ಲಾಹನ ವಚನ, ಅದು ಸೃಷ್ಟಿಯಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಬಹುದೇವವಿಶ್ವಾಸಿಗಳ ಪೈಕಿ ಯಾರಾದರೂ ಆಶ್ರಯ ಕೋರಿ ತಮ್ಮ ಬಳಿಗೆ ಬಂದರೆ ಅವನು ಅಲ್ಲಾಹುವಿನ ವಚನವನ್ನು ಆಲಿಸುವುದಕ್ಕಾಗಿ ಅವನಿಗೆ ಆಶ್ರಯವನ್ನು ನೀಡಿರಿ.”

[ಸೂರ ಅತ್ತೌಬ:6].

ಹದೀಸ್‌ನಲ್ಲಿ ಹೀಗೆ ವರದಿಯಾಗಿದೆ:

«ಸಕಲ ವಚನಗಳ ಮೇಲೆ ಅಲ್ಲಾಹನ ವಚನಕ್ಕಿರುವ ಶ್ರೇಷ್ಠತೆಯು, ತನ್ನ ಸೃಷ್ಟಿಗಳ ಮೇಲೆ ಅಲ್ಲಾಹನಿಗಿರುವ ಶ್ರೇಷ್ಠತೆಯಂತಿದೆ»

[ತಿರ್ಮಿದಿ].