Skip to content

ಸುನ್ನತ್ ಎಂದರೇನು?

الباب / الفصل
قسم العقيدة

السؤال

ಪ್ರಶ್ನೆ 17. ಸುನ್ನತ್ ಎಂದರೇನು?

الجواب

ಉತ್ತರ: ಪ್ರವಾದಿ ಮುಹಮ್ಮದ್ ﷺ ರ ಮಾತುಗಳು, ಕ್ರಿಯೆಗಳು ಮತ್ತು ಮೌನಸಮ್ಮತಿಗಳು, ಜನ್ಮತಃ ಅವರಲ್ಲಿದ್ದ ಸ್ವಭಾವಗಳು ಮತ್ತು ಅವರ ನಡವಳಿಕೆ ವರ್ತನೆಗಳೆಲ್ಲವೂ ಸುನ್ನತ್ ಆಗಿವೆ.