Skip to content

ಅಲ್ಲಾಹು ನಿಮಗೆ ನೀಡಿದ ಕೆಲವು ಅನುಗ್ರಹಗಳನ್ನು ತಿಳಿಸಿ.

الباب / الفصل
قسم المنوعات

السؤال

س6: اذكر بعض نعم الله عليك.

ಪ್ರಶ್ನೆ 5. ಅಲ್ಲಾಹು ನಿಮಗೆ ನೀಡಿದ ಕೆಲವು ಅನುಗ್ರಹಗಳನ್ನು ತಿಳಿಸಿ.

ಪ್ರಶ್ನೆ 6. ಅಲ್ಲಾಹು ನಿಮಗೆ ನೀಡಿದ ಕೆಲವು ಅನುಗ್ರಹಗಳನ್ನು ತಿಳಿಸಿ.

الجواب

ج:١. نعمة الإسلام، وأنك لست من أهل الكفر.

  1. نعمة السنة، وأنك لست من أهل البدع.
  2. نعمة الصحة والعافية، كالسمع والبصر والمشي وغيرها.
  3. نعمة الطعام والشراب والملبس.
  • ونعمه تَعَالَى علينا كثيرة لا تعد ولا تحصى.

قال تَعَالَى:

﴿وَإِن تَعُدُّواْ نِعۡمَةَ ٱللَّهِ لَا تُحۡصُوهَآۗ إِنَّ ٱللَّهَ لَغَفُورٞ رَّحِيمٞ﴾

[النحل: ١٨].

ಉತ್ತರ: 1. ನಿನಗೆ ಅಲ್ಲಾಹನು ಇಸ್ಲಾಂ ಧರ್ಮವನ್ನು ದಯಪಾಲಿಸಿರುವ ಮತ್ತು ನೀನು ಸತ್ಯನಿಷೇಧಿಗಳಲ್ಲಿ ಇಲ್ಲದಿರುವ ಅನುಗ್ರಹ.

  1. ನೀನು ಸುನ್ನತ್‌ ಪಾಲಿಸುವವನಾಗಿರುವೆ ಮತ್ತು ನೂತನವಾದಿಯಲ್ಲದಿರುವ ಅನುಗ್ರಹ.
  2. ಕೇಳುವ, ನೋಡುವ, ನಡೆಯುವ ಮುಂತಾದ ಆರೋಗ್ಯದ ಅನುಗ್ರಹ.
  3. ಆಹಾರ, ಪಾನೀಯ, ಬಟ್ಟೆ-ಬರೆ ಮುಂತಾದಗಳ ಅನುಗ್ರಹ.

ಅಲ್ಲಾಹು ನಿನಗೆ ನೀಡಿದ ಅನುಗ್ರಹಗಳು ಅಸಂಖ್ಯವಾಗಿದ್ದು ಅವುಗಳನ್ನು ಎಣಿಸಲು ಸಾಧ್ಯವಿಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ಅವುಗಳನ್ನು ಎಣಿಕೆ ಮಾಡಲು ನಿಮ್ಮಿಂದ ಸಾಧ್ಯವಾಗದು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.”

[ಸೂರ ಅನ್ನಹ್ಲ್:18]

[ಅನ್ನಹ್ಲ್: 114].