Skip to content

ಸಲಾಂ ಹೇಳುವುದು ಮತ್ತು ಅದಕ್ಕೆ ಉತ್ತರಿಸುವುದು ಹೇಗೆ?

الباب / الفصل
قسم الأدعية والأذكار

السؤال

س٣٦: ما هي كيفية السلام ورد السلام؟

ಪ್ರಶ್ನೆ 36. ಸಲಾಂ ಹೇಳುವುದು ಮತ್ತು ಅದಕ್ಕೆ ಉತ್ತರಿಸುವುದು ಹೇಗೆ?

الجواب

ج:يقول المسلم: «السَّلَامُ عَلَيْكُمْ وَرَحْمَةُ اللَّهِ وَبَرَكَاتُهُ».

ويرد عليه أخوه: «وَعَلَيْكُمُ السَّلَامُ وَرَحْمَةُ اللهِ وَبَرَكَاتُهُ»

في الترمذي وأبو داود وغيرهما.

ಉತ್ತರ: ಮುಸಲ್ಮಾನನು, “ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು” ಎಂದು ಸಲಾಂ ಹೇಳಬೇಕು.

ಸಲಾಂ ಹೇಳಿದವರಿಗೆ, “ವಅಲೈಕುಮು ಸ್ಸಲಾಂ ವರಹ್ಮತುಲ್ಲಾಹಿ ವಬರಕಾತುಹು” ಎಂದು ಉತ್ತರಿಸಬೇಕು.

[ತಿರ್ಮಿದಿ, ಅಬೂದಾವೂದ್ ಮತ್ತಿತರರು].