Skip to content

ಏನಾದರೂ ಕೆಟ್ಟದು ಸಂಭವಿಸಿದರೆ ಏನು ಹೇಳಬೇಕು?

الباب / الفصل
قسم الأدعية والأذكار

السؤال

س٣٥: ماذا تقول إذا حصل ما تكرهه؟

ಪ್ರಶ್ನೆ 35. ಏನಾದರೂ ಕೆಟ್ಟದು ಸಂಭವಿಸಿದರೆ ಏನು ಹೇಳಬೇಕು?

الجواب

ج:«الحمد لله على كل حال»

صحيح الجامع.

ಉತ್ತರ: “ಅಲ್-ಹಮ್ದುಲಿಲ್ಲಾಹಿ ಅಲಾ ಕುಲ್ಲಿ ಹಾಲ್.” (ಎಲ್ಲಾ ಅವಸ್ಥೆಗಳಲ್ಲೂ ಅಲ್ಲಾಹನಿಗೆ ಸರ್ವಸ್ತುತಿ).

[ಸಹೀಹುಲ್ ಜಾಮಿಅ್]