Skip to content

ಮೊತ್ತಮೊದಲು ಅವತೀರ್ಣವಾದ ಕುರ್‌ಆನ್ ಸೂಕ್ತಿ ಯಾವುದು?

الباب / الفصل
قسم السيرة النبوية

السؤال

س15: ما أول ما نزل عليه من القرآن؟

ಪ್ರಶ್ನೆ 15. ಮೊತ್ತಮೊದಲು ಅವತೀರ್ಣವಾದ ಕುರ್‌ಆನ್ ಸೂಕ್ತಿ ಯಾವುದು?

الجواب

ج:قوله تَعَالَى:

﴿ٱقۡرَأۡ بِٱسۡمِ رَبِّكَ ٱلَّذِي خَلَقَ ١

خَلَقَ ٱلۡإِنسَٰنَ مِنۡ عَلَقٍ 2

ٱقۡرَأۡ وَرَبُّكَ ٱلۡأَكۡرَمُ ٣

ٱلَّذِي عَلَّمَ بِٱلۡقَلَمِ ٤

عَلَّمَ ٱلۡإِنسَٰنَ مَا لَمۡ يَعۡلَمۡ 5﴾

[العلق: 1-5].

ಉತ್ತರ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಸೃಷ್ಟಿಸಿರುವ ತಮ್ಮ ಪ್ರಭುವಿನ ನಾಮದಿಂದ ಓದಿರಿ.

ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿರುವನು.

ಓದಿರಿ ತಮ್ಮ ಪ್ರಭು ಅತ್ಯಧಿಕ ಔದಾರ್ಯವುಳ್ಳವನಾಗಿರುವನು.

ಅವನು ಲೇಖನಿಯ ಮೂಲಕ ಕಲಿಸಿಕೊಟ್ಟನು.

ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಅವನು ಕಲಿಸಿಕೊಟ್ಟಿರುವನು.

[ಸೂರ ಅಲ್-ಅಲಕ್:1-5]

ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು 2

ಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು 5﴾

[ಅಲ್-ಅಲಕ್:1-5]