Skip to content

ಅವರ ಸಂದೇಶದಲ್ಲಿ ಮೊತ್ತಮೊದಲು ವಿಶ್ವಾಸವಿಟ್ಟದ್ದು ಯಾರು?

الباب / الفصل
قسم السيرة النبوية

السؤال

س16: من أول من آمن برسالته؟

ಪ್ರಶ್ನೆ 16. ಅವರ ಸಂದೇಶದಲ್ಲಿ ಮೊತ್ತಮೊದಲು ವಿಶ್ವಾಸವಿಟ್ಟದ್ದು ಯಾರು?

الجواب

ج:- من الرجال: أبو بكر الصديق.

  • ومن النساء: خديجة بنت خويلد.
  • ومن الصبيان: علي بن أبي طالب.
  • ومن الموالي: زيد بن حارثة.
  • ومن الأرقاء: بلال الحبشي رَضِيَ اللَّهُ عَنْهُم.

ಉತ್ತರ - ಪುರುಷರಲ್ಲಿ ಅಬೂಬಕರ್ ಸಿದ್ದೀಕ್, ಮಹಿಳೆಯರಲ್ಲಿ ಖದೀಜಾ ಬಿಂತು ಖುವೈಲಿದ್, ಮಕ್ಕಳಲ್ಲಿ ಅಲಿ ಬಿನ್ ಅಬೂತಾಲಿಬ್, ಸೇವಕರಲ್ಲಿ: ಝೈದ್ ಬಿನ್ ಹಾರಿಸ ಮತ್ತು ಗುಲಾಮರಲ್ಲಿ ಹಬ್ಷಾದ (ಇಥಿಯೋಪಿಯಾ) ಬಿಲಾಲ್ رَضِيَ اللَّهُ عَنْهُم .

ಉತ್ತರ - ಪುರುಷರಲ್ಲಿ: ಅಬೂಬಕರ್ ಸಿದ್ದೀಕ್.

  • ಮಹಿಳೆಯರಲ್ಲಿ: ಖದೀಜ ಬಿಂತ್ ಖುವೈಲಿದ್.
  • ಮತ್ತು ಬಾಲಕರಲ್ಲಿ: ಅಲಿ ಬಿನ್ ಅಬೂತಾಲಿಬ್.
  • ಮತ್ತು ವಿಮೋಚನೆಗೊಂಡ ಗುಲಾಮರಲ್ಲಿ: ಝೈದ್ ಬಿನ್ ಹಾರಿಸ.
  • ದಾಸರ ಪೈಕಿ: ಬಿಲಾಲ್ ಅಲ್-ಹಬಶಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ).