Skip to content

ದಿವ್ಯವಾಣಿ ಅವತೀರ್ಣದ ಮೊದಲು ಅವರ ಸ್ಥಿತಿ ಹೇಗಿತ್ತು? ಮೊತ್ತಮೊದಲು ಅವರಿಗೆ ದಿವ್ಯವಾಣಿ ಅವತೀರ್ಣವಾದದ್ದು ಯಾವಾಗ?

الباب / الفصل
قسم السيرة النبوية

السؤال

س14: كيف كان حاله قبل الوحي؟ ومتى نزل عليه الوحي أول مرة؟

ಪ್ರಶ್ನೆ 14. ದಿವ್ಯವಾಣಿ ಅವತೀರ್ಣದ ಮೊದಲು ಅವರ ಸ್ಥಿತಿ ಹೇಗಿತ್ತು? ಮೊತ್ತಮೊದಲು ಅವರಿಗೆ ದಿವ್ಯವಾಣಿ ಅವತೀರ್ಣವಾದದ್ದು ಯಾವಾಗ?

الجواب

ج:كان يتعبد لله في غار حراء ويتزود لذلك.

ونزل عليه الوحي، وهو في الغار يتعبد.

ಉತ್ತರ: ಅವರು ಹಿರಾ ಗುಹೆಯಲ್ಲಿ ಅಲ್ಲಾಹನನ್ನು ಆರಾಧಿಸುತ್ತಿದ್ದರು ಮತ್ತು ಅದಕ್ಕಾಗಿ ಸ್ವತಃ ಸನ್ನದ್ಧರಾಗುತ್ತಿದ್ದರು.

ಅವರು ಗುಹೆಯಲ್ಲಿ ಆರಾಧನೆಯಲ್ಲಿರುವಾಗ ಅವರ ಮೇಲೆ ದಿವ್ಯವಾಣಿ ಅವತೀರ್ಣವಾಯಿತು.