ನಮಾಝಿನ ಷರತ್ತುಗಳನ್ನು ತಿಳಿಸಿ?
- الموضوعات
- الصلاةشروط الصلاة
- التصنيف الشرعي
- الفقهالصلاةشروط الصلاة
- الباب / الفصل
- قسم الفقه
السؤال
س21: ما هي شروط الصلاة؟
ಪ್ರಶ್ನೆ 20. ನಮಾಝಿನ ಷರತ್ತುಗಳನ್ನು ತಿಳಿಸಿ?
ಪ್ರಶ್ನೆ 21. ನಮಾಝಿನ ಷರತ್ತುಗಳನ್ನು ತಿಳಿಸಿ?
الجواب
ج:1. الإسلام؛ فلا تصح من كافر؛ لحبوط العمل بالشرك.
قال تعالى:
﴿لَئِنۡ أَشۡرَكۡتَ لَيَحۡبَطَنَّ عَمَلُكَ﴾
[الزمر: ٦٥].
- العقل؛ فلا تصح من مجنون.
- التمييز؛ فلا تصح من صغير غير مميز.
لقول النبي صلى الله عليه وسلم:
«رفع القلم عن ثلاث: عن النائم حتى يستيقظ، وعن الصغير حتى يكبر، وعن المجنون حتى يعقل أو يفيق»
رواه أهل السنن.
- النية.
في الحديث:
«إنما الأعمال بالنيات، وإنما لكل امرئ ما نوى»
رواه البخاري.
- دخول الوقت.
﴿إِنَّ ٱلصَّلَوٰةَ كَانَتۡ عَلَى ٱلۡمُؤۡمِنِينَ كِتَٰبٗا مَّوۡقُوتٗا﴾
[النساء: ١٠٣].
- الطهارة في رفع الحدث.
لحديث:
«لا يقبل الله صلاة أحدكم إذا أحدث حتى يتوضأ»
متفق عليه.
- التطهر من النجاسة.
لقوله تعالى:
﴿وَثِيَابَكَ فَطَهِّرۡ﴾
[المدثر: ٤].
- ستر العورة.
﴿يَٰبَنِيٓ ءَادَمَ خُذُواْ زِينَتَكُمۡ عِندَ كُلِّ مَسۡجِدٖ﴾
[الأعراف: ٣١].
- استقبال القبلة.
﴿فَوَلِّ وَجۡهَكَ شَطۡرَ ٱلۡمَسۡجِدِ ٱلۡحَرَامِۚ وَحَيۡثُ مَا كُنتُمۡ فَوَلُّواْ وُجُوهَكُمۡ شَطۡرَهُ﴾
[البقرة: ١٤٤].
ಉತ್ತರ: 1- ಇಸ್ಲಾಂ; ಸತ್ಯನಿಷೇಧಿಗಳ ನಮಾಝ್ ಸಿಂಧುವಲ್ಲ.
- ಬುದ್ಧಿ; ಹುಚ್ಚರ ನಮಾಝ್ ಸಿಂಧುವಲ್ಲ.
- ವಿವೇಚನೆ; ವಿವೇಚನೆಯಿಲ್ಲದ ಮಕ್ಕಳ ನಮಾಝ್ ಸಿಂಧುವಲ್ಲ.
4-ಸಂಕಲ್ಪ.
- ಸಮಯ ಪ್ರಾರಂಭವಾಗುವುದು.
- ವುದೂ ನಿರ್ವಹಿಸಿರುವುದು.
- ಮಾಲಿನ್ಯಗಳಿಂದ ಶುದ್ಧವಾಗಿರುವುದು.
- ಗುಪ್ತಾಂಗಗಳನ್ನು ಮುಚ್ಚುವುದು.
- ಕಿಬ್ಲಾ ದೆಡೆಗೆ ತಿರುಗುವುದು.
ಉತ್ತರ: 1. ಇಸ್ಲಾಂ; ಸತ್ಯನಿಷೇಧಿಯಿಂದ ಸಿಂಧುವಲ್ಲ; ಶಿರ್ಕ್‌ನಿಂದ ಕರ್ಮಗಳು ನಿಷ್ಫಲವಾಗುವುದರಿಂದ.
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ನೀವೇನಾದರೂ ಸಹಭಾಗಿತ್ವ (ಶಿರ್ಕ್) ಮಾಡಿದರೆ ನಿಶ್ಚಯವಾಗಿಯೂ ನಿಮ್ಮ ಕರ್ಮಗಳು ನಿಷ್ಫಲವಾಗುತ್ತವೆ
[ಅಝ್ಝುಮರ್: 65]
ಕಾರಣ ಪ್ರವಾದಿ ﷺ ರವರ ಹೇಳಿಕೆಯಾಗಿದೆ-
"ಮೂರು ವ್ಯಕ್ತಿಗಳ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ: ನಿದ್ರೆ ಮಾಡುವವನು ಎದ್ದೇಳುವ ತನಕ, ಸಣ್ಣವನು ದೊಡ್ಡವನಾಗುವ ತನಕ, ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ಅಥವಾ ಎಚ್ಚರಗೊಳ್ಳುವ ತನಕ"
[ಅಹ್ಲು-ಸ್ಸುನನ್].
- ಸಂಕಲ್ಪ.
ಹದೀಸ್‌ನಲ್ಲಿ ಹೀಗಿದೆ:
"ಕರ್ಮಗಳು ಕೇವಲ ನಿಯ್ಯತ್‌ಗಳ (ಉದ್ದೇಶಗಳ) ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ಅವನು ಉದ್ದೇಶಿಸಿದ್ದನ್ನು ಮಾತ್ರ ಪಡೆಯುತ್ತಾನೆ."
[ಬುಖಾರಿ].
- ಸಮಯ ಪ್ರಾರಂಭವಾಗುವುದು.
ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ.
[ಅನ್ನಿಸಾ: 80]
ಹದೀಸ್:
"ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ."
[ಬುಖಾರಿ ಮತ್ತು ಮುಸ್ಲಿಮ್].
ಅಲ್ಲಾಹನ ಈ ವಚನದಂತೆ:
ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ.
[ಅಲ್-ಮುದ್ದಸ್ಸಿರ್:4]
ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ.
[ಅಲ್-ಅಅ್‌ರಾಫ್:31]
- ಕಿಬ್ಲಾ ದೆಡೆಗೆ ತಿರುಗುವುದು.
ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ; ಮತ್ತು ನೀವು ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಅದರ ಕಡೆಗೆ ತಿರುಗಿಸಿರಿ.
[ಅಲ್-ಬಖರ:50]