Skip to content
ನಾನು ಮುಸ್ಲಿಮ್

ನಾನು ಮುಸ್ಲಿಮ್

ಈ ಲೇಖನವು ಇಸ್ಲಾಂನ ಪರಿಕಲ್ಪನೆ, ಮುಸ್ಲಿಂ ಎಂದರೆ ಯಾರು, ಮತ್ತು ನಿಜವಾದ ಮುಸ್ಲಿಂ ಆಗುವುದು ಹೇಗೆ ಎಂಬ ವಿಷಯಗಳನ್ನು ವಿವರಿಸುತ್ತದೆ. ಹಾಗೆಯೇ, ಇದು ಇಸ್ಲಾಂನ ಉತ್ತಮ ಗುಣಗಳು, ಕೆಲವು ಉನ್ನತ ನಡವಳಿಕೆಗಳು ಮತ್ತು ನೈತಿಕತೆಗಳು, ಮಹಿಳೆಯರ ಸ್ಥಾನಮಾನ, ಮತ್ತು ಸಂಬಂಧಿಕರ, ನೆರೆಹೊರೆಯವರ ಹಾಗೂ ಸಾಮಾಜಿಕ ಹಕ್ಕುಗಳನ್ನು ವಿವರಿಸುತ್ತದೆ. ಅದೇ ರೀತಿ, ಇಸ್ಲಾಂ ಎಲ್ಲಾ ರೀತಿಯ ಸದ್ಗುಣಗಳನ್ನು ಆದೇಶಿಸುತ್ತದೆ ಮತ್ತು ಅದರ ಕಡೆಗೆ ಕರೆಯುತ್ತದೆ, ಮತ್ತು ಎಲ್ಲಾ ರೀತಿಯ ದುರ್ಗುಣಗಳನ್ನು ನಿಷೇಧಿಸುತ್ತದೆ ಎಂದು ಇದು ವಿವರಿಸುತ್ತದೆ.

ಭಾಷೆ: lang_kn
ಸಿದ್ಧಪಡಿಸಿದವರು: ಮಸ್ಜಿದುಲ್-ಹರಾಮ್ ಮತ್ತು ಮಸ್ಜಿದು ನ್ನಬವಿಯ ಧಾರ್ಮಿಕ ವ್ಯವಹಾರಗಳ ಅಧ್ಯಕ್ಷತೆಯ ಅಡಿಯಲ್ಲಿರುವ ವೈಜ್ಞಾನಿಕ ಸಮಿತಿ
ಆವೃತ್ತಿ: 1.0
Download PDF 247 KB

This PDF is generated automatically from the book's text; its layout may differ from the printed edition.

0%
Font size