Skip to content

ಮುಸ್ಲಿಮರಿಗೆ ಘನತೆ ಮತ್ತು ವಿಜಯದ ಮಾರ್ಗ ಯಾವುದು?

الباب / الفصل
قسم المنوعات

السؤال

س١٩: ما هو طريق العز والنصر للمسلمين؟

ಪ್ರಶ್ನೆ 19. ಮುಸ್ಲಿಮರಿಗೆ ಘನತೆ ಮತ್ತು ವಿಜಯದ ಮಾರ್ಗ ಯಾವುದು?

الجواب

ج:هو العمل بالإسلام. وترك المعاصي والذنوب.

  • قال تعالى:

﴿يَٰٓأَيُّهَا ٱلَّذِينَ ءَامَنُوٓاْ إِن تَنصُرُواْ ٱللَّهَ يَنصُرۡكُمۡ وَيُثَبِّتۡ أَقۡدَامَكُمۡ﴾

[محمد: ٧].

  • وقال سبحانه:

﴿إِنَّ ٱللَّهَ لَا يُغَيِّرُ مَا بِقَوۡمٍ حَتَّىٰ يُغَيِّرُواْ مَا بِأَنفُسِهِمۡۗ﴾

[الرعد: ١١].

ಉತ್ತರ: ಇಸ್ಲಾಮನ್ನು ಪಾಲಿಸುವುದು ಮತ್ತು ಪಾಪಗಳನ್ನು ತ್ಯಜಿಸುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನು ನಿಮಗೆ ಸಹಾಯ ಮಾಡುತ್ತಾನೆ ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸುತ್ತಾನೆ.

[ಮುಹಮ್ಮದ್: 19]

ಅಲ್ಲಾಹು ಜನರ ಸ್ಥಿತಿಯನ್ನು ಖಂಡಿತ ಬದಲಾಯಿಸುವುದಿಲ್ಲ, ಜನರು ಸ್ವಯಂ ತಮ್ಮಲ್ಲಿ ಬದಲಾವಣೆ ತರುವ ತನಕ.

[ಅರ್ರಅ್‌ದ್:11]