Skip to content

ಗುಡುಗಿನ ಶಬ್ಧವನ್ನು ಕೇಳುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٤٠: ما دعاء سماع الرعد؟

ಪ್ರಶ್ನೆ 40. ಗುಡುಗಿನ ಶಬ್ಧವನ್ನು ಕೇಳುವಾಗ ಏನು ಪ್ರಾರ್ಥಿಸಬೇಕು?

الجواب

ج:«سبحان الذي يسبح الرعد بحمده والملائكة من خيفته»

موطأ مالك.

ಉತ್ತರ: (ಸುಬ್‌ಹಾನಲ್ಲದೀ ಯುಸಬ್ಬಿಹು ರ‍್ರಅದು ಬಿಹಮ್ದಿಹೀ ವಲ್‌ಮಲಾಇಕತು ಮಿನ್ ಖೀಫತಿಹೀ) “ಗುಡುಗು ಸ್ತುತಿಯೊಂದಿಗೆ ಮತ್ತು ಮಲಕ್‌ಗಳು ಭಯದಿಂದ ಪ್ರಕೀರ್ತನೆ ಮಾಡುವ ಅಲ್ಲಾಹು ಪರಿಪಾವನನು.”

[ಮುವತ್ತಾ ಮಾಲಿಕ್].