Skip to content

ಗಾಳಿ ಬೀಸುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٣٩: ما دعاء الريح؟

ಪ್ರಶ್ನೆ 39: ಗಾಳಿ ಬೀಸುವಾಗ ಏನು ಪ್ರಾರ್ಥಿಸಬೇಕು?

الجواب

ج:«اللهم إني أسألك خيرها وأعوذ بك من شرها»

أبو داود وابن ماجه.

ಉತ್ತರ: (ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಖೈರಹಾ, ವಅಊದು ಬಿಕ ಮಿನ್ ಶರ‍್ರಿಹಾ) “ಓ ಅಲ್ಲಾಹ್! ನಾನು ಅದರ (ಗಾಳಿಯ) ಒಳಿತನ್ನು ನಿನ್ನಲ್ಲಿ ಬೇಡುತ್ತಿದ್ದೇನೆ. ಮತ್ತು ನಾನು ಅದರ ಕೆಡುಕಿನಿಂದ ನಿನ್ನ ರಕ್ಷೆ ಬೇಡುತ್ತಿದ್ದೇನೆ.”

[ಅಬೂದಾವೂದ್ ಮತ್ತು ಇಬ್ನ್ ಮಾಜ].