ಪರೀಕ್ಷಿಸಲ್ಪಟ್ಟವನನ್ನು ಕಂಡಾಗ ಏನು ಪ್ರಾರ್ಥಿಸಬೇಕು?
- الباب / الفصل
- قسم الأدعية والأذكار
السؤال
س٤١: ما هو الدعاء إذا رأيت مبتلى؟
ಪ್ರಶ್ನೆ 41. ಪರೀಕ್ಷಿಸಲ್ಪಟ್ಟವನನ್ನು ಕಂಡಾಗ ಏನು ಪ್ರಾರ್ಥಿಸಬೇಕು?
الجواب
ج:«الحمد لله الذي عافاني مما ابتلاك به، وفضلني على كثيرٍ ممن خلق تفضيلاً»
رواه الترمذي.
ಉತ್ತರ: (ಅಲ್‌ಹಮ್ದು ಲಿಲ್ಲಾಹಿಲ್ಲದೀ ಆಫಾನೀ ಮಿಮ್ಮಬ್ತಲಾಕ ಬಿಹೀ ವಫದ್ದಲನೀ ಅಲಾ ಕಸೀರಿನ್ ಮಿಮ್ಮನ್ ಖಲಕ ತಫ್ದೀಲಾ) “ಅಲ್ಲಾಹನಿಗೆ ಸ್ತುತಿ, ನಿನ್ನನ್ನು ಯಾವುದರಿಂದ ಅವನು ಪರೀಕ್ಷಿಸಿದನೋ ಅದರಿಂದ ಅವನು ನನ್ನನ್ನು ಪಾರು ಮಾಡಿದ್ದಾನೆ. ಮತ್ತು ಅವನು ಸೃಷ್ಟಿಸಿದ ಅನೇಕ ಸೃಷ್ಟಿಗಳಿಗಿಂತ ನನ್ನನ್ನು ಶ್ರೇಷ್ಠಗೊಳಿಸಿದ್ದಾನೆ.”
[ತಿರ್ಮಿದಿ]
ಉತ್ತರ: “ಅಲ್‌ಹಮ್ದು ಲಿಲ್ಲಾಹಿಲ್ಲದೀ ಆಫಾನೀ ಮಿಮ್ಮಬ್ತಲಾಕ ಬಿಹೀ ವಫದ್ದಲನೀ ಅಲಾ ಕಸೀರಿನ್ ಮಿಮ್ಮನ್ ಖಲಕ ತಫ್ದೀಲಾ” (ಅಲ್ಲಾಹನಿಗೆ ಸ್ತುತಿ, ನಿನ್ನನ್ನು ಯಾವುದರಿಂದ ಅವನು ಪರೀಕ್ಷಿಸಿದನೋ ಅದರಿಂದ ಅವನು ನನ್ನನ್ನು ಪಾರು ಮಾಡಿದ್ದಾನೆ. ಮತ್ತು ಅವನು ಸೃಷ್ಟಿಸಿದ ಅನೇಕ ಸೃಷ್ಟಿಗಳಿಗಿಂತ ನನ್ನನ್ನು ಶ್ರೇಷ್ಠಗೊಳಿಸಿದ್ದಾನೆ.)
[ತಿರ್ಮಿದಿ].