Skip to content

ದಿಕ್ರ್‌ನ ಶ್ರೇಷ್ಠತೆಯನ್ನು ತಿಳಿಸಿ?

الباب / الفصل
قسم الأدعية والأذكار

السؤال

س١: ما هو فضل الذكر؟

ಪ್ರಶ್ನೆ 1. ದಿಕ್ರ್‌ನ ಶ್ರೇಷ್ಠತೆಯನ್ನು ತಿಳಿಸಿ?

الجواب

ج:قال النبي صلى الله عليه وسلم:

«مثل الذي يذكر ربه والذي لا يذكر ربه، مثل الحي والميت»

رواه البخاري.

  • هذا لأن قيمة حياة الإنسان بقدر ذكره لله تَعَالَى.

ಉತ್ತರ: ಪ್ರವಾದಿ ﷺ ರವರು ಹೇಳಿದರು:

"ಅಲ್ಲಾಹನನ್ನು ಸ್ಮರಿಸುವವನ ಮತ್ತು ಸ್ಮರಿಸದವನ ಉದಾಹರಣೆಯು ಜೀವಂತವಿರುವವನು ಮತ್ತು ಸತ್ತವನಂತಿದೆ."

[ಬುಖಾರಿ]

  • ಏಕೆಂದರೆ ಮನುಷ್ಯನ ಜೀವನದ ಮೌಲ್ಯವು ಅವನು ಅಲ್ಲಾಹನನ್ನು ಎಷ್ಟು ಸ್ಮರಿಸುತ್ತಾನೆ ಎಂಬುದನ್ನು ಅವಲಂಬಿಸಿದೆ.

[ಬುಖಾರಿ].