Skip to content

ದಿಕ್ರ್‌ನ ಕೆಲವು ಪ್ರಯೋಜನಗಳನ್ನು ತಿಳಿಸಿ?

الباب / الفصل
قسم الأدعية والأذكار

السؤال

س٢: اذكر بعض فوائد الذكر.

ಪ್ರಶ್ನೆ 2. ದಿಕ್ರ್‌ನ ಕೆಲವು ಪ್ರಯೋಜನಗಳನ್ನು ತಿಳಿಸಿ?

الجواب

ج:١. يُرضي الرحمن.

  1. ويطرد الشيطان.
  2. ويحصن المسلم من الشرور.
  3. ويحصل به الأجر والثواب.

ಉತ್ತರ: 1- ಅದು ಅಲ್ಲಾಹನಿಗೆ ಇಷ್ಟವಾಗಿದೆ.

  1. ಅದು ಶೈತಾನನನ್ನು ಓಡಿಸುತ್ತದೆ.
  2. ಅದು ಮುಸ್ಲಿಮನನ್ನು ಕೆಡುಕುಗಳಿಂದ ರಕ್ಷಿಸುತ್ತದೆ.
  3. ಅದರಿಂದ ಪ್ರತಿಫಲ ಮತ್ತು ಪುಣ್ಯ ದೊರಕುತ್ತದೆ.