Skip to content

ಪ್ರವಾದಿ ﷺ ಮಕ್ಕಾದ ಹೊರಗಿನ ಜನರನ್ನು ಹೇಗೆ ಆಹ್ವಾನಿಸುತ್ತಿದ್ದರು?

الباب / الفصل
قسم السيرة النبوية

السؤال

س21: كيف كان النبي صَلَّى اللهُ عَلَيْهِ وَسَلَّمَ يدعو الناس خارج مكة؟

ಪ್ರಶ್ನೆ 21. ಪ್ರವಾದಿ ﷺ ಮಕ್ಕಾದ ಹೊರಗಿನ ಜನರನ್ನು ಹೇಗೆ ಆಹ್ವಾನಿಸುತ್ತಿದ್ದರು?

الجواب

ج:كان يدعو أهل الطائف، ويعرض نفسه في المواسم ومجامع الناس، حتى جاء أهل المدينة من الأنصار، فآمنوا بالنبي صَلَّى اللهُ عَلَيْهِ وَسَلَّمَ، وبايعوه على نصرته.

ಉತ್ತರ: ಅವರು ತ್ವಾಯಿಫ್‌ನ ಜನರನ್ನು ಇಸ್ಲಾಮಿಗೆ ಕರೆದರು ಮತ್ತು ಹಜ್ಜಿನ ಸಮಯದಲ್ಲಿ ಹಾಗೂ ಜನ ಸೇರುವೆಡೆ ಮತಪ್ರಚಾರ ಮಾಡಿದರು. ಕೊನೆಗೆ ಮದೀನಾದ ಅನ್ಸಾರ್‌ ಜನರ ಪೈಕಿ ಕೆಲವರು ಬಂದು ಅವರಲ್ಲಿ ವಿಶ್ವಾಸವಿಟ್ಟರು. ಅವರು ಪ್ರವಾದಿಗೆ ﷺ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದರು.