Skip to content

ಇಸ್ರಾ (ರಾತ್ರಿಯ ಪ್ರಯಾಣ) ಮತ್ತು ಮಿ'ಅರಾಜ್ (ಆಕಾಶಯಾನ) ಯಾವಾಗ ಸಂಭವಿಸಿತು?

الباب / الفصل
قسم السيرة النبوية

السؤال

س20: متى كان الإسراء والمعراج؟

ಪ್ರಶ್ನೆ 20. ಇಸ್ರಾ (ರಾತ್ರಿಯ ಪ್ರಯಾಣ) ಮತ್ತು ಮಿ'ಅರಾಜ್ (ಆಕಾಶಯಾನ) ಯಾವಾಗ ಸಂಭವಿಸಿತು?

الجواب

ج:كان في الخمسين من عمره، وفرضت عليه الصلوات الخمس.

  • الإسراء: من المسجد الحرام إلى المسجد الأقصى.
  • والمعراج: كان من المسجد الأقصى إلى السماء، إلى سدرة المنتهى.

ಉತ್ತರ: ಅವರು ಐವತ್ತು ವರ್ಷ ವಯಸ್ಸಿನವರಾಗಿದ್ದಾಗ. ಆಗ ಅವರ ಮೇಲೆ ದೈನಂದಿನ ಐದು ಹೊತ್ತಿನ ನಮಾಝನ್ನು ಕಡ್ಡಾಯಗೊಳಿಸಲಾಯಿತು.

ಇಸ್ರಾ : ಮಸ್ಜಿದುಲ್ ಹರಾಮಿನಿಂದ -ಅಕ್ಸಾ ಮಸೀದಿವರೆಗಿನ ರಾತ್ರಿಯ ಪ್ರಯಾಣ.

ಮಿ'ಅರಾಜ್: ಇದು ಅಕ್ಸಾ ಮಸೀದಿಯಿಂದ ಆಕಾಶಕ್ಕೆ ಸಿದ್ರತುಲ್-ಮುಂತಾಹಾದವರೆಗಿನ ಆಕಾಶಯಾನ.