Skip to content

ಬಹಿರಂಗವಾಗಿ ಮತಪ್ರಚಾರ ಮಾಡಲು ಆರಂಭಿಸಿದ ನಂತರ ಪ್ರವಾದಿ ﷺ ಮತ್ತು ಅವರ ಅನುಯಾಯಿಗಳ ಸ್ಥಿತಿ ಹೇಗಿತ್ತು?

الباب / الفصل
قسم السيرة النبوية

السؤال

س18: ما كان حال النبي صَلَّى اللهُ عَلَيْهِ وَسَلَّمَ ومن آمن به بعد الجهر بالدعوة؟

ಪ್ರಶ್ನೆ 18. ಬಹಿರಂಗವಾಗಿ ಮತಪ್ರಚಾರ ಮಾಡಲು ಆರಂಭಿಸಿದ ನಂತರ ಪ್ರವಾದಿ ﷺ ಮತ್ತು ಅವರ ಅನುಯಾಯಿಗಳ ಸ್ಥಿತಿ ಹೇಗಿತ್ತು?

الجواب

ج:بالغ المشركون في أذيته وأذية المسلمين، حتى أذن للمؤمنين بالهجرة إلى النجاشي في الحبشة.

وأجمع أهل الشرك على أذية وقتل النبي صَلَّى اللهُ عَلَيْهِ وَسَلَّمَ، فحماه الله وأحاطه بعمه أبو طالب ليحميه منهم.

ಉತ್ತರ - ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿ ಮತ್ತು ಮುಸ್ಲಿಮರನ್ನು ತೀವ್ರವಾಗಿ ಹಿಂಸಿಸಿದರು. ನಂತರ ವಿಶ್ವಾಸಿಗಳಿಗೆ ಹಬ್ಷಾದ (ಇಥಿಯೋಪಿಯಾ) ನಜಾಶಿ ಅರಸನೆಡೆಗೆ ವಲಸೆ ಹೋಗಲು ಆದೇಶ ನೀಡಲಾಯಿತು.

ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿ ﷺ ರನ್ನು ಹಿಂಸಿಸಲು ಮತ್ತು ಕೊಲ್ಲಲು ಸರ್ವಾನುಮತದಿಂದ ತೀರ್ಮಾನಿಸಿದಾಗ ಅಲ್ಲಾಹು ಅವರನ್ನು ರಕ್ಷಿಸಿದನು. ಮತ್ತು ಅವರ ಚಿಕ್ಕಪ್ಪ ಅಬು ತಾಲಿಬ್ ಅವರನ್ನು ರಕ್ಷಿಸಬೇಕೆಂದು ಅವರ ಆಸರೆಯಲ್ಲಿ ಇರಿಸಿದನು.

ಮುಶ್ರಿಕರು (ಬಹುದೇವತಾವಾದಿಗಳು) ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಸಿಸಲು ಮತ್ತು ಕೊಲ್ಲಲು ಸರ್ವಾನುಮತದಿಂದ ತೀರ್ಮಾನಿಸಿದಾಗ ಅಲ್ಲಾಹು ಅವರನ್ನು ರಕ್ಷಿಸಿದನು. ಮತ್ತು ಅವರ ಚಿಕ್ಕಪ್ಪ ಅಬು ತಾಲಿಬ್ ಅವರನ್ನು ರಕ್ಷಿಸಬೇಕೆಂದು ಅವರ ಆಸರೆಯಲ್ಲಿ ಇರಿಸಿದನು.