Skip to content

ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಎಂದರೇನು?

الباب / الفصل
قسم الفقه

السؤال

س48: ما هو الجهاد في سبيل الله؟

ಪ್ರಶ್ನೆ 47. ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಎಂದರೇನು?

الجواب

ج:هو بذل الجهد والوسع في نشر الإسلام والدفاع عنه وعن أهله، أو قتال عدو للإسلام وأهله.

قال تَعَالَى:

﴿وَجَاهِدُوا بِأَمْوَالِكُمْ وَأَنْفُسِكُمْ فِي سَبِيلِ اللَّهِ ذَلِكُمْ خَيْرٌ لَكُمْ إِنْ كُنْتُمْ تَعْلَمُونَ﴾

[التوبة: 41].

*******

ಉತ್ತರ: ಇಸ್ಲಾಂ ಧರ್ಮವನ್ನು ಹರಡಲು, ಅದನ್ನು ಮತ್ತು ಅದರ ಜನರನ್ನು ರಕ್ಷಿಸಲು ಅಥವಾ ಇಸ್ಲಾಂ ಮತ್ತು ಅದರ ಜನರ ಶತ್ರುಗಳ ವಿರುದ್ಧ ಹೋರಾಡಲು ಪರಿಶ್ರಮಿಸುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ನೀವು (ಯುದ್ಧಕ್ಕಾಗಿ) ಹೊರಡಿರಿ. ನಿಮ್ಮ ಸಂಪತ್ತುಗಳಿಂದಲೂ ಶರೀರಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.”

[ಸೂರ ಅತ್ತೌಬ:6].