Skip to content

ನಮ್ಮ ಪ್ರವಾದಿ ಮುಹಮ್ಮದ್ ﷺ ರ ವಂಶ ಯಾವುದು?

الباب / الفصل
قسم السيرة النبوية

السؤال

س1: ما نسب نبينا محمد صَلَّى اللهُ عَلَيْهِ وَسَلَّمَ؟

ಪ್ರಶ್ನೆ 1. ನಮ್ಮ ಪ್ರವಾದಿ ಮುಹಮ್ಮದ್ ﷺ ರ ವಂಶ ಯಾವುದು?

الجواب

ج:هو محمد بن عبد الله بن عبد المطلب بن هاشم وهاشم من قريش، وقريش من العرب، والعرب من ذرية إسماعيل، وإسماعيل ابن إبراهيم عليه وعلى نبينا أفضل الصَّلاة والسَّلام.

ಉತ್ತರ: ಅವರು ಮುಹಮ್ಮದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಮ್. ಹಾಶಿಂ ಖುರೈಶ್ ಗೋತ್ರದಿಂದ, ಖುರೈಶ್ ಅರಬ್ಬರಿಂದ, ಅರಬ್ಬರು ಇಸ್ಮಾಯೀಲ್‌ರ ವಂಶಜರು, ಇಸ್ಮಾಯೀಲ್ ಇಬ್ರಾಹಿಮರ ಪುತ್ರರು. ಅವರ ಮತ್ತು ನಮ್ಮ ಪ್ರವಾದಿಯ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ.