Skip to content

ಜುಮುಅ ನಮಾಝನ್ನು ಬಿಟ್ಟುಬಿಡಲು ಅನುಮತಿ ಇದೆಯೇ?

الباب / الفصل
قسم الفقه

السؤال

س32: هل يجوز التخلف عن صلاة الجمعة؟

ಪ್ರಶ್ನೆ 31. ಜುಮುಅ ನಮಾಝನ್ನು ಬಿಟ್ಟುಬಿಡಲು ಅನುಮತಿ ಇದೆಯೇ?

الجواب

ج:لا يجوز التخلف عن صلاة الجمعة إلا من عذر شرعي، وجاء عن النبي ﷺ، قوله:

«من ترك ثلاث جمع تهاونًا بها؛ طبع الله على قلبه»

رواه أبو داود وغيره.

ಉತ್ತರ: ಧರ್ಮಸಮ್ಮತವಾದ ಕಾರಣವಿಲ್ಲದೆ ಜುಮುಅ ನಮಾಝನ್ನು ಬಿಡಲು ಅನುಮತಿಯಿಲ್ಲ. ಪ್ರವಾದಿﷺ ಹೇಳಿದರು:

“ಯಾರು ಅಸಡ್ಡೆಯಿಂದ ಮೂರು ಜುಮಾಗಳನ್ನು ಬಿಡುತ್ತಾನೋ ಅವನ ಹೃದಯದ ಮೇಲೆ ಅಲ್ಲಾಹು ಮುದ್ರೆ ಹಾಕುತ್ತಾನೆ.”

[ಅಬು ದಾವೂದ್, ಹಾಗೂ ಇತರರು ವರದಿ ಮಾಡಿದ್ದಾರೆ].