Skip to content

ಜುಮುಅ ನಮಾಝಿಗೆ ಎಷ್ಟು ರಕ್ಅತ್‌ಗಳಿವೆ?

الباب / الفصل
قسم الفقه

السؤال

س31: كم عدد ركعات صلاة الجمعة؟

ಪ್ರಶ್ನೆ 30. ಜುಮುಅ ನಮಾಝಿಗೆ ಎಷ್ಟು ರಕ್ಅತ್‌ಗಳಿವೆ?

الجواب

ج:عدد ركعات صلاة الجمعة ركعتان يجهر فيهما الإمام بالقراءة، حيثُ تتقدّمهما خطبتان معروفتان.

ಉತ್ತರ - ಜುಮುಅ ನಮಾಝಿಗೆ ಎರಡು ರಕ್ಅತ್‌ಗಳು. ಇದರಲ್ಲಿ ಇಮಾಮ್ ಉಚ್ಛ ಸ್ವರದಿಂದ ಪಠಿಸುತ್ತಾರೆ ಮತ್ತು ಇದರ ಮುಂಚೆ ಎರಡು ಪ್ರವಚನಗಳನ್ನು ನಿರ್ವಹಿಸಲಾಗುತ್ತದೆ.

ಉತ್ತರ - ಜುಮುಅ ನಮಾಝಿಗೆ ಎರಡು ರಕ್ಅತ್‌ಗಳು. ಇದರಲ್ಲಿ ಇಮಾಮ್ ಉಚ್ಛ ಸ್ವರದಿಂದ ಪಠಿಸುತ್ತಾರೆ ಮತ್ತು ಇದರ ಮುಂಚೆ ಎರಡು ಪ್ರವಚನಗಳನ್ನು ನಿರ್ವಹಿಸಲಾಗುತ್ತದೆ.