Skip to content

ಜಮಾಅತ್ ನಮಾಝ್‌ನ ಶ್ರೇಷ್ಠತೆಯೇನು?

الباب / الفصل
قسم الفقه

السؤال

س34: ما فضل صلاة الجماعة؟

ಪ್ರಶ್ನೆ 34. ಜಮಾಅತ್ ನಮಾಝ್‌ನ ಶ್ರೇಷ್ಠತೆಯೇನು?

الجواب

ج:عن عبد الله بن عمر رَضِيَ اللَّهُ عَنْهُمَا، أن رسول الله ﷺ قال:

«صلاة الجماعة أفضل من صلاة الفذ بسبع وعشرين درجة»

رواه مسلم.

ಉತ್ತರ: ಅಬ್ದುಲ್ಲಾ ಬಿನ್ ಉಮರ್ رَضِيَ اللَّهُ عَنْهُمَا ರಿಂದ ವರದಿ, ಅಲ್ಲಾಹನ ಸಂದೇಶವಾಹಕರು ಹೇಳುತ್ತಾರೆ:

"ಜಮಾಅತ್ ನಮಾಝ್‌ ಒಂಟಿಯಾಗಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತೇಳು ಪಟ್ಟು ಉತ್ತಮವಾಗಿದೆ."

[ಮುಸ್ಲಿಮ್].