Skip to content

ರವಾತಿಬ್ ಸುನ್ನತ್‌ಗಳು ಯಾವುವು? ಅವುಗಳ ಶ್ರೇಷ್ಠತೆಯೇನು?

الباب / الفصل
قسم الفقه

السؤال

س28: ما السنن الرواتب؟ وما فضلها؟

ಪ್ರಶ್ನೆ 27. ರವಾತಿಬ್ ಸುನ್ನತ್‌ಗಳು ಯಾವುವು? ಅವುಗಳ ಶ್ರೇಷ್ಠತೆಯೇನು?

الجواب

ج:ركعتان قبل الفجر.

  • أربع ركعات قبل الظهر.
  • ركعتان بعد الظهر.
  • ركعتان بعد المغرب.
  • ركعتان بعد العشاء.

فضلها: قال النبي صلي الله عليه وسلم:

«من صلى في اليوم والليلة اثنتي عشرة ركعة تطوعًا بنى الله له بيتًا في الجنة»

رواه مسلم وأحمد وغيرهما.

ಉತ್ತರ: ಫಜ್ರ್ ನಮಾಜಿನ ಮುಂಚೆ ಎರಡು ರಕ್ಅತ್‌ಗಳು.

ಝುಹರ್ ನಮಾಜಿನ ಮುಂಚೆ ನಾಲ್ಕು ರಕ್ಅತ್‌ಗಳು.

ಝುಹರ್ ನಮಾಜಿನ ನಂತರ ಎರಡು ರಕ್ಅತ್‌ಗಳು.

ಮಗ್ರಿಬ್ ನಮಾಜಿನ ನಂತರ ಎರಡು ರಕ್ಅತ್‌ಗಳು.

ಇಶಾ ನಮಾಜಿನ ನಂತರ ಎರಡು ರಕ್ಅತ್‌ಗಳು.

ಅದರ ಶ್ರೇಷ್ಠತೆಗಳು ಹೀಗಿವೆ: ಪ್ರವಾದಿ ﷺ ಹೇಳಿದರು:

"ಯಾರು ಹಗಲು ರಾತ್ರಿ ಸ್ವಯಂಪ್ರೇರಣೆಯಿಂದ ಹನ್ನೆರಡು ರಕ್ಅತ್‌ ನಮಾಝ್ ನಿರ್ವಹಿಸುತ್ತಾರೋ, ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಮನೆಯನ್ನು ನಿರ್ಮಿಸುತ್ತಾನೆ."

(ಮುಸ್ಲಿಂ, ಅಹ್ಮದ್ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ)

ಅದರ ಶ್ರೇಷ್ಠತೆಗಳು ಹೀಗಿವೆ: ಪ್ರವಾದಿ ﷺ ರವರು ಹೇಳಿದರು: