Skip to content

ನಮಾಝ್ ತೊರೆಯುವುದರ ವಿಧಿಯೇನು?

الموضوعات
الصلاةترك الصلاة
الباب / الفصل
قسم الفقه

السؤال

س١9: ما حكم ترك الصلاة؟

ಪ್ರಶ್ನೆ 18. ನಮಾಝ್ ತೊರೆಯುವುದರ ವಿಧಿಯೇನು?

الجواب

ج:ترك الصلاة كفر،

قال النبي عَلَيْهِ الصَّلَاةُ وَالسَّلَامُ:

«العهد الذي بيننا وبينهم الصلاة، فمن تركها فقد كفر»

رواه أحمد والترمذي وغيرهما.

"ನಮ್ಮ ಮತ್ತು ಅವರ ನಡುವಿನ ಒಡಂಬಡಿಕೆಯು ನಮಾಝ್ ಆಗಿದೆ. ಆದ್ದರಿಂದ ಅದನ್ನು ತೊರೆಯುವವನು ಸತ್ಯನಿಷೇಧಿಯಾಗುವನು."

ಉತ್ತರ: ನಮಾಝನ್ನು ತೊರೆಯುವುದು ಸತ್ಯನಿಷೇಧವಾಗಿದೆ, ಪ್ರವಾದಿ عَلَيْهِ الصَّلَاةُ وَالسَّلَامُ ಹೇಳಿದರು:

(ಅಹ್ಮದ್, ತಿರ್ಮಿದಿ ಮತ್ತು ಇತರರು)

ಉತ್ತರ: ನಮಾಝನ್ನು ತೊರೆಯುವುದು ಸತ್ಯನಿಷೇಧವಾಗಿದೆ,

ಪ್ರವಾದಿ ﷺ ರವರು ಹೇಳಿದರು:

"ನಮ್ಮ (ಸತ್ಯವಿಶ್ವಾಸಿಗಳ) ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಡಂಬಡಿಕೆಯು ನಮಾಝ್ ಆಗಿದೆ. ಆದ್ದರಿಂದ ಯಾರು ಅದನ್ನು ತ್ಯಜಿಸುತ್ತಾನೋ ಅವನು ಖಂಡಿತವಾಗಿಯೂ ಸತ್ಯನಿಷೇಧಿಯಾಗುವನು."