Skip to content

ನಮಾಝ್‌ನ ವಿಧಿಯೇನು?

الباب / الفصل
قسم الفقه

السؤال

س18: ما حكم الصلاة؟

ಪ್ರಶ್ನೆ 17. ನಮಾಝ್‌ನ ವಿಧಿಯೇನು?

ಪ್ರಶ್ನೆ 18. ನಮಾಝ್‌ನ ವಿಧಿಯೇನು?

الجواب

ج:الصلاة فريضة على كل مسلم.

  • قال تَعَالَى:

﴿إِنَّ ٱلصَّلَوٰةَ كَانَتۡ عَلَى ٱلۡمُؤۡمِنِينَ كِتَٰبٗا مَّوۡقُوتٗا﴾

[النساء: 103].

ಉತ್ತರ: ನಮಾಝ್ ಪ್ರತಿಯೊಬ್ಬ ಮುಸಲ್ಮಾನನಿಗೆ ಕಡ್ಡಾಯವಾಗಿದೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಖಂಡಿತವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿಶ್ಚಯಿಸಲಾದ ಒಂದು ಕಡ್ಡಾಯ ಕರ್ಮವಾಗಿದೆ.”

[ಸೂರ ಅನ್ನಿಸಾ:48]

ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ.

[ಅನ್ನಿಸಾ: 80]