Skip to content

ಸರ್ವಶಕ್ತನಾದ ಅಲ್ಲಾಹನು ಕರ್ಮಗಳನ್ನು ಯಾವಾಗ ಸ್ವೀಕರಿಸುತ್ತಾನೆ?

الباب / الفصل
قسم العقيدة

السؤال

س39: متى تكون الأعمال مقبولة عند الله سُبْحَانَهُ؟

ಪ್ರಶ್ನೆ 39. ಸರ್ವಶಕ್ತನಾದ ಅಲ್ಲಾಹನು ಕರ್ಮಗಳನ್ನು ಯಾವಾಗ ಸ್ವೀಕರಿಸುತ್ತಾನೆ?

الجواب

ج:الأعمال تكون مقبولة بشرطين:

  1. إذا كانت خالصة لوجه الله تَعَالَى.
  2. وإذا كانت على سنة النبي صلى الله عليه وسلم.

ಉತ್ತರ: ಕರ್ಮಗಳು ಈ ಎರಡು ಷರತ್ತುಗಳನ್ನು ಪೂರೈಸಿದರೆ:

  1. ಅದು ಸಂಪೂರ್ಣವಾಗಿ ಸರ್ವಶಕ್ತನಾದ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಮಾಡಿದ ಕರ್ಮವಾಗಿರಬೇಕು.
  2. ಅದು ಪ್ರವಾದಿ ﷺ ರವರ ಸುನ್ನತ್‌ ಪ್ರಕಾರವಿರಬೇಕು.

ಉತ್ತರ: ಕರ್ಮಗಳು ಸ್ವೀಕರಿಸಲ್ಪಡಬೇಕಾದರೆ ಎರಡು ಷರತ್ತುಗಳಿವೆ:

  1. ಅದು ಪ್ರವಾದಿ ﷺ ರವರ ಸುನ್ನತ್‌ ಪ್ರಕಾರವಿರಬೇಕು.