Skip to content

ಸರ್ವಶಕ್ತನಾದ ಅಲ್ಲಾಹು ನಮ್ಮನ್ನು ಏಕೆ ಸೃಷ್ಟಿಸಿದನು?

الباب / الفصل
قسم العقيدة

السؤال

ಪ್ರಶ್ನೆ 7. ಸರ್ವಶಕ್ತನಾದ ಅಲ್ಲಾಹು ನಮ್ಮನ್ನು ಏಕೆ ಸೃಷ್ಟಿಸಿದನು?

الجواب

ಉತ್ತರ: ಸರ್ವಶಕ್ತನಾದ ಅಲ್ಲಾಹು ಅವನನ್ನು ಮಾತ್ರ ಆರಾಧಿಸಲು ನಮ್ಮನ್ನು ಸೃಷ್ಟಿಸಿದನು.

ಆಟ ಮತ್ತು ವಿನೋದಗಳಿಗೆ ಅಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

"ನನ್ನನ್ನು ಆರಾಧಿಸುವುದಕ್ಕಾಗಿಯೇ ವಿನಾ ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿಲ್ಲ."

[ಸೂರ ಅದ್ದಾರಿಯಾತ್:56].

ಉತ್ತರ: ಸರ್ವಶಕ್ತನಾದ ಅಲ್ಲಾಹು ಅವನನ್ನು ಮಾತ್ರ ಆರಾಧಿಸಲು ನಮ್ಮನ್ನು ಸೃಷ್ಟಿಸಿದನು. ಆತನು ನಮ್ಮನ್ನು ವ್ಯರ್ಥವಾಗಿ, ಆಟ-ವಿನೋದಕ್ಕಾಗಿ ಅಥವಾ ನಿರುದ್ದೇಶವಾಗಿ ಮತ್ತು ಉಪೇಕ್ಷಿತರನ್ನಾಗಿ ಬಿಡುವುದಕ್ಕಾಗಿ ಸೃಷ್ಟಿಸಲಿಲ್ಲ.

ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದು ನನ್ನನ್ನು ಆರಾಧಿಸುವುದಕ್ಕಾಗಿ ಮಾತ್ರ.

[ಅದ್ದಾರಿಯಾತ್: 56].