Skip to content

ಕಲಿಮತು-ತ್ತೌಹೀದ್ ಅನ್ನು ಮತ್ತು ಅದರ ಅರ್ಥವನ್ನು ತಿಳಿಸಿ?

الباب / الفصل
قسم العقيدة

السؤال

ಪ್ರಶ್ನೆ 4. ಕಲಿಮತು-ತ್ತೌಹೀದ್ ಅನ್ನು ಮತ್ತು ಅದರ ಅರ್ಥವನ್ನು ತಿಳಿಸಿ?

الجواب

ಉತ್ತರ: ಕಲಿಮತು-ತ್ತೌಹೀದ್ ಎಂದರೆ "ಲಾ ಇಲಾಹ ಇಲ್ಲಲ್ಲಾಹ್”. ಅದರ ಅರ್ಥ: ಅಲ್ಲಾಹನನ್ನು ಹೊರತುಪಡಿಸಿ ಆರಾಧನೆಗೆ ಯಾರೂ ನೈಜ ಹಕ್ಕುದಾರರಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಅಲ್ಲಾಹನನ ಹೊರತು ಅನ್ಯ ಆರಾಧ್ಯರಿಲ್ಲ ಎಂಬುದನ್ನು ಅರಿತುಕೊಳ್ಳಿರಿ.”

[ಸೂರ ಮುಹಮ್ಮದ್:19].

ತಿಳಿಯಿರಿ! ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ

[ಮುಹಮ್ಮದ್: 19]

ಅದೇಕೆಂದರೆ ಅಲ್ಲಾಹನೇ ಸತ್ಯ. ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳೆಲ್ಲವೂ ಮಿಥ್ಯ. ಅಲ್ಲಾಹು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ.

[ಅಲ್-ಹಜ್ಜ್: 62]