Skip to content

ಸರ್ವಶಕ್ತನಾದ ಅಲ್ಲಾಹು ಎಲ್ಲಿದ್ದಾನೆ?

الباب / الفصل
قسم العقيدة

السؤال

ಪ್ರಶ್ನೆ 5. ಸರ್ವಶಕ್ತನಾದ ಅಲ್ಲಾಹು ಎಲ್ಲಿದ್ದಾನೆ?

الجواب

ಉತ್ತರ: ಅಲ್ಲಾಹನು ಆಕಾಶಗಳ ಮೇಲೆ, ಅವನ ಎಲ್ಲಾ ಸೃಷ್ಟಿಗಳ ಮೇಲೆ ಅರ್ಶ್‌ನಲ್ಲಿ ಆರೂಢನಾಗಿದ್ದಾನೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಪರಮ ದಯಾಮಯನು (ಅಲ್ಲಾಹು) ಅರ್ಶ್‌ನಲ್ಲಿ ಆರೂಢನಾದನು.”

[ಸೂರ ತ್ವಾಹಾ:5].

ಅಲ್ಲಾಹನು ಹೇಳುತ್ತಾನೆ:

“ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿರುವನು. ಅವನು ಯುಕ್ತಿಪೂರ್ಣನೂ ಸೂಕ್ಷ್ಮ ಜ್ಞಾನಿಯೂ ಆಗಿರುವನು.”

[ಸೂರ ಅಲ್-ಅನ್‌ಆಮ್:18].

ಉತ್ತರ: ಅಲ್ಲಾಹನು ಆಕಾಶಗಳ ಮೇಲೆ, ಅವನ ಎಲ್ಲಾ ಸೃಷ್ಟಿಗಳ ಮೇಲೆ ಅರ್ಶ್‌ನಲ್ಲಿ ಆರೂಢನಾಗಿದ್ದಾನೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ಪರಮ ದಯಾಮಯನು (ಅಲ್ಲಾಹು) ಸಿಂಹಾಸನದಲ್ಲಿ ಆರೂಢನಾಗಿದ್ದಾನೆ.

[ತ್ವಾಹಾ:5]

ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:

[ಅಲ್-ಅನ್‌ಆಮ್: 18].