Skip to content

ಪ್ರಾರ್ಥನೆಯ ಮಹತ್ವವೇನು?

الباب / الفصل
قسم المنوعات

السؤال

س۲۰: ما أهمية الدعاء؟

ಪ್ರಶ್ನೆ 20. ಪ್ರಾರ್ಥನೆಯ ಮಹತ್ವವೇನು?

الجواب

ج:الدعاء هو من أعظم الطاعات وأجل القربات.

  • قال تعالى:

﴿وَقَالَ رَبُّكُمُ ٱدۡعُونِيٓ أَسۡتَجِبۡ لَكُمۡۚ إِنَّ ٱلَّذِينَ يَسۡتَكۡبِرُونَ عَنۡ عِبَادَتِي سَيَدۡخُلُونَ جَهَنَّمَ دَاخِرِينَ﴾

[غافر: ٦٠].

  • وقال النبي صلى الله عليه وسلم:

«الدعاء هو العبادة»

رواه أبو داود والترمذي وابن ماجه.

ಉತ್ತರ: ದುಆ ಅತ್ಯಂತ ಶ್ರೇಷ್ಠ ಆರಾಧನೆಗಳು ಮತ್ತು ಅತ್ಯುನ್ನತ ಸಾಮೀಪ್ಯಗಳ ಪೈಕಿ ಒಂದಾಗಿದೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ: “ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವವರು ಯಾರೋ ಅವರು ಸದ್ಯವೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು.”

[ಗಾಫಿರ್:60].

  • ಪ್ರವಾದಿ (ಸ) ರವರು ಹೇಳಿದರು:

"ಪ್ರಾರ್ಥನೆಯೇ ಆರಾಧನೆಯಾಗಿದೆ."

ಅಬೂದಾವೂದ್, ತಿರ್ಮಿದಿ‌, ಇಬ್ನು ಮಾಜ