Skip to content

ಏನಾದರೂ ಒಳ್ಳೆಯದು ಸಂಭವಿಸಿದರೆ ಏನು ಹೇಳಬೇಕು?

الباب / الفصل
قسم الأدعية والأذكار

السؤال

س٣٤: ما تقول إذا حصل لك ما يسرك؟

ಪ್ರಶ್ನೆ 34. ಏನಾದರೂ ಒಳ್ಳೆಯದು ಸಂಭವಿಸಿದರೆ ಏನು ಹೇಳಬೇಕು?

الجواب

ج:«الحمد لله الذي بنعمته تتم الصالحات»

رواه الحاكم وغيره.

ಉತ್ತರ: “ಅಲ್-ಹಮ್ದುಲಿಲ್ಲಾಹಿಲ್ಲದೀ ಬಿನಿಅ್‌ಮತಿಹೀ ತತಿಮ್ಮು ಸ್ಸಾಲಿಹಾತ್.” (ಅಲ್ಲಾಹನಿಗೆ ಸರ್ವಸ್ತುತಿ. ಅವನ ಅನುಗ್ರಹದಿಂದಲೇ ಉತ್ತಮ ಕಾರ್ಯಗಳು ಪೂರ್ಣವಾಗುತ್ತವೆ).

[ಹಾಕಿಂ ಮತ್ತಿತರರು].