Skip to content

ಮನೆಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س١٤: ما هو الذكر عند دخول المنزل؟

ಪ್ರಶ್ನೆ 14. ಮನೆಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

الجواب

ج:«بسم الله ولجنا، وبسم الله خرجنا، وعلى الله ربنا توكلنا، ثم ليسلم على أهله»

رواه أبو داود.

ಉತ್ತರ: (ಬಿಸ್ಮಿಲ್ಲಾಹಿ ವಲಜ್‌ನಾ ವಬಿಸ್ಮಿಲ್ಲಾಹಿ ಖರಜ್‌ನಾ ವಅಲಲ್ಲಾಹಿ ರಬ್ಬಿನಾ ತವಕ್ಕಲ್‌ನಾ) “ಅಲ್ಲಾಹನ ನಾಮದೊಂದಿಗೆ ನಾವು (ಈ ಮನೆಯನ್ನು) ಪ್ರವೇಶಿಸಿದ್ದೇವೆ ಮತ್ತು ಅಲ್ಲಾಹನ ನಾಮದೊಂದಿಗೆ ನಾವು (ಇದರಿಂದ) ಹೊರಟಿದ್ದೇವೆ. ಮತ್ತು ನಮ್ಮ ರಬ್ಬ್ ಆದ ಅಲ್ಲಾಹನ ಮೇಲೆ ನಾವು ಭರವಸೆಯನ್ನಿಟ್ಟಿದ್ದೇವೆ.” ನಂತರ ಮನೆಯವರಿಗೆ ಸಲಾಂ ಹೇಳಬೇಕು.

[ಅಬೂದಾವೂದ್].