Skip to content

ಮಸೀದಿಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س١٥: ما هو دعاء دخول المسجد؟

ಪ್ರಶ್ನೆ 15. ಮಸೀದಿಯನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

الجواب

ج:«اللهم افتح لي أبواب رحمتك»

رواه مسلم.

ಉತ್ತರ: (ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ) ಓ ಅಲ್ಲಾಹ್! ನಿನ್ನ ಅನುಗ್ರಹದ ಬಾಗಿಲುಗಳನ್ನು ನನಗೆ ತೆರೆದುಕೊಡು.” [ಮುಸ್ಲಿಂ]

ಉತ್ತರ: (ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ) “ಓ ಅಲ್ಲಾಹ್! ನಿನ್ನ ಅನುಗ್ರಹದ ಬಾಗಿಲುಗಳನ್ನು ನನಗೆ ತೆರೆದುಕೊಡು.”

[ಮುಸ್ಲಿಮ್].